ಕೇರಳ :ನಟ ಮೋಹನ್ ಲಾಲ್ 61ನೇ ಹುಟ್ಟುಹಬ್ಬದ ಹಿನ್ನೆಲೆ ಅಭಿಮಾನಿಯೊಬ್ಬ ನಟನ 100 ಚಿತ್ರಗಳನ್ನು ಬಿಡಿಸಿ ಗಮನ ಸೆಳೆದಿದ್ದಾನೆ.
ಕೇರಳದ ಮಲಪ್ಪುರಂ ಜಿಲ್ಲೆಯ ಕಾಳಿಕಾವ್‌ನ ಎಂಜಿನಿಯರಿಂಗ್ ವಿದ್ಯಾರ್ಥಿ ವೈಷ್ಣವ್, ಎರಡೂ ಕೈಗಳನ್ನು ಬಳಸಿ ನಟನ ಚಿತ್ರಗಳನ್ನು ಬಿಡಿಸಿ ಅಭಿಮಾನ ಮೆರೆದಿದ್ದಾರೆ.

ಈ ಬಗ್ಗೆ ಮಾತನಾಡಿರುವ ವೈಷ್ಣವ್, ತಮ್ಮ ನೆಚ್ಚಿನ ನಟನ ಚಿತ್ರಗಳನ್ನು ಚಿತ್ರಿಸುವುದು ಅತ್ಯಂತ ತೃಪ್ತಿಕರ ಕೆಲಸ. "ನಾನು ಬಾಲ್ಯದಿಂದಲೇ ಲಲೆಟ್ಟಾ (ಮೋಹನ್ ಲಾಲ್) ಅವರ ದೊಡ್ಡ ಅಭಿಮಾನಿ ಎಂದಿದ್ದಾರೆ.
ಓದಿ:ಬೆಂಗಳೂರಲ್ಲಿ ಕಟ್ಟಡ ಕಾಮಗಾರಿ ವೇಳೆ ಮಣ್ಣು ಕುಸಿದು ಇಬ್ಬರು ಕಾರ್ಮಿಕರು ಸಾವು