ನಿನ್ನೆ ಬೆಳಗಿನ ಜಾವದಲ್ಲಿ ಧ್ರುವ ಸರ್ಜಾ ಕಾರು ಅಪಘಾತಕ್ಕೀಡಾಗಿತ್ತು. ಬಳ್ಳಾರಿ ಸಮೀಪದಲ್ಲಿ ಪೊಗರು ಸಿನಿಮಾ ಶೂಟಿಂಗ್ ಮುಗಿಸಿ ಬೆಂಗಳೂರಿಗೆ ಮರಳುತ್ತಿದ್ದ ಸಮಯದಲ್ಲಿ ಧ್ರುವ ಸರ್ಜಾ ಕಾರಿಗೆ ಲಾರಿಯೊಂದು ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ನಟ ಧ್ರುವ ಸರ್ಜಾಗೆ ಯಾವುದೇ ಪ್ರಾಣಾಪಾಯ ಸಂಭವಿಸಿರಲಿಲ್ಲ.
ನಿನ್ನೆ ಅಪಘಾತವಾದ ಕಾರು ಧ್ರುವ ಸರ್ಜಾರ ನೆಚ್ಚಿನ ವಾಹನವಂತೆ : ಈ ಬಗ್ಗೆ ಕಿಚ್ಚ ಹೇಳಿದ್ದೇನು? - ಧ್ರುವ ಕಾರು ಅಫಘಾತ
ಧ್ರುವ ಸರ್ಜಾ ಕಾರು ಅಪಘಾತಕ್ಕೀಡಾದ ಬಗ್ಗೆ ಟ್ವೀಟ್ ಮಾಡಿರುವ ಕಿಚ್ಚ ಸುದೀಪ್ ಅಪಘಾತದ ಸುದ್ದಿ ಕೇಳಿದೆ. ಮತ್ತು ನಿನಗೆ ಯಾವುದೇ ಅಪಾಯವಾಗಿಲ್ಲ ಅಂತಾನು ತಿಳಿಯಿತು. ಇನ್ನು ಮುಂದೆ ಜೋಪಾನವಾಗಿರು, ನನ್ನ ಶುಭ ಹಾರೈಕೆ ಇರುತ್ತದೆ ಎಂದು ಕಿಚ್ಚ ಹೇಳಿದ್ದಾರೆ. ಮತ್ತೊಂದು ವಿಚಾರವನ್ನು ಹೇಳಿರುವ ಕಿಚ್ಚ, ನಿನ್ನೆ ಅಪಘಾಟಕ್ಕೀಡಾದ ಕಾರು ಧ್ರುವ ಸರ್ಜಾರ ನೆಚ್ಚಿನ ಕಾರು ಎಂದು ಹೇಳಿದ್ದಾರೆ.
ನಿನ್ನೆ ಅಪಘಾತವಾದ ಕಾರು ಧ್ರುವ ಸರ್ಜಾರ ನೆಚ್ಚನ ಕಾರಂತೆ : ಕಿಚ್ಚ ಹೇಳಿದ್ದು ಏನ್ ಗೊತ್ತಾ..?
ಈ ಬಗ್ಗೆ ಟ್ವೀಟ್ ಮಾಡಿರುವ ಕಿಚ್ಚ ಸುದೀಪ್ ಅಪಘಾತದ ಸುದ್ದಿ ಕೇಳಿದೆ. ಮತ್ತು ನಿನಗೆ ಯಾವುದೇ ಅಪಾಯವಾಗಿಲ್ಲ ಅಂತಾನು ತಿಳಿಯಿತು. ಇನ್ನು ಮುಂದೆ ಜೋಪಾನವಾಗಿರು, ನನ್ನ ಶುಭ ಹಾರೈಕೆ ಇರುತ್ತದೆ ಎಂದು ಹೇಳಿದ್ದರು.
ಈ ಬಗ್ಗೆ ಟ್ವೀಟ್ನಲ್ಲಿ ಮತ್ತೊಂದು ವಿಚಾರವನ್ನು ಹೇಳಿರುವ ಕಿಚ್ಚ, ನಿನ್ನೆ ಅಪಘಾತಕ್ಕೀಡಾದ ಕಾರು ಧ್ರುವ ಸರ್ಜಾರ ನೆಚ್ಚಿನ ಕಾರು ಎಂಬ ವಿಷಯವನ್ನ ರೀವಿಲ್ ಮಾಡಿದ್ದಾರೆ.