ಕೊರೊನಾ ಲಾಕ್ಡೌನ್ ನಂತ್ರ ಕತ್ರಿನಾ ಕೈಫ್ ಸಿನಿಮಾ ಶೂಟಿಂಗ್ಗೆ ಹಿಂದಿರುಗಿದ್ದಾರೆ. ಈ ಬಗ್ಗೆ ಸ್ವತಃ ಕತ್ರಿನಾ ಮಾಹಿತಿ ನೀಡಿದ್ದು, ನನ್ನ ತಂಡವನ್ನು ಅತಿ ಶೀಘ್ರದಲ್ಲಿ ಸೇರುತ್ತಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ ಎಂದಿದ್ದಾರೆ.
ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಳದಿ ಬಣ್ಣದ ಉಡುಪು ಧರಿಸಿ ಮೊಗದ ತುಂಬ ನಗುವ ಚೆಲ್ಲಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.