ಕರ್ನಾಟಕ

karnataka

ETV Bharat / sitara

ಗರ್ಭಿಣಿ ಕರೀನಾ ಮಾಡಿದ್ರು ಬೇಬಿ ಬಂಪ್ ಜೊತೆ ಬೂಮ್‌ ರ್‍ಯಾಂಗ್

ಕರೀನಾ ಕಪೂರ್ ಮತ್ತು​ ಸಹೋದರಿ ಕರೀಷ್ಮಾ ಸಿನಿಮಾ ಒಂದರಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ. ಶೂಟಿಂಗ್​​ನ ಬಿಡುವಿನ ಅವಧಿಯಲ್ಲಿ ಬೂಮ್‌ ರ್‍ಯಾಂಗ್ ವಿಡಿಯೋ ಮಾಡಿದ್ದಾರೆ. ಈ ವಿಡಿಯೋವನ್ನು ನಟಿ ಕರೀಷ್ಮಾ ತಮ್ಮ ಇನ್​ಸ್ಟಾಗ್ರಾಮ್​​​ನಲ್ಲಿ ಪೋಸ್ಟ್​​ ಮಾಡಿದ್ದಾರೆ.

Kareena flaunts baby bump as she twins with Karisma during shoot
ಗರ್ಭಿಣಿ ಕರೀನಾ ಮಾಡಿದ್ರು ಬೇಬಿ ಬಂಪ್ ಜೊತೆ ಬೂಮ್​ರ್ಯಾಂಗ್​​

By

Published : Oct 27, 2020, 4:49 PM IST

Updated : Oct 27, 2020, 8:33 PM IST

ಬಾಲಿವುಡ್​​ ನಟಿ ಕರೀನಾ ಕಪೂರ್​​ ಮತ್ತೊಂದು ಮಗುವಿಗೆ ತಾಯಿಯಾಗ್ತಿರೋ ವಿಚಾರ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿದೆ. ಇದೀಗ ತಾವು ಗರ್ಭಿಣಿಯಾಗಿದ್ದರೂ ಸಿನಿಮಾದಲ್ಲಿ ನಟಿಸುತ್ತಿದ್ದು, ಶೂಟಿಂಗ್​ ವೇಳೆ ಬೇಬಿ ಬಂಪ್ ಜೊತೆ ಬೂಮ್‌ ರ್‍ಯಾಂಗ್​​ ​​​ವಿಡಿಯೋ ಶೇರ್​ ಮಾಡಿದ್ದಾರೆ.

ಹೌದು ಕರೀನಾ ಕಪೂರ್ ಮತ್ತು​ ಸಹೋದರಿ ಕರೀಷ್ಮಾ ಸಿನಿಮಾ ಒಂದರಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ. ಶೂಟಿಂಗ್​​ನ ಬಿಡುವಿನ ಅವಧಿಯಲ್ಲಿ ಬೂಮ್‌ ರ್‍ಯಾಂಗ್​ ವಿಡಿಯೋ ಮಾಡಿದ್ದಾರೆ. ಈ ವಿಡಿಯೋವನ್ನು ನಟಿ ಕರೀಷ್ಮಾ ತಮ್ಮ ಇನ್​ಸ್ಟಾಗ್ರಾಮ್​​​ನಲ್ಲಿ ಪೋಸ್ಟ್​​ ಮಾಡಿದ್ದಾರೆ.

ಆ ವಿಡಿಯೋದಲ್ಲಿ ಕರೀನಾ ಬೇಬಿ ಬಂಪ್​ ಮಾಡಿದ್ದು, ಇವರ ಜೊತೆ ಸಹೋದರಿ ಕರೀಷ್ಮಾ ಮತ್ತು ಮೇಕಪ್​​ ಮ್ಯಾನ್​​​ ಇದ್ದಾರೆ. ಸದ್ಯದಲ್ಲೇ ಮತ್ತೊಮ್ಮೆ ತಾಯಿಯಾಗುತ್ತಿರುವ ಕರೀನಾಗೆ ಈಗಾಗಲೇ ಮೂರು ವರ್ಷದ ಮಗ ತೈಮೂರ್​​ ಇದ್ದಾನೆ.​​

Last Updated : Oct 27, 2020, 8:33 PM IST

ABOUT THE AUTHOR

...view details