ಕರ್ನಾಟಕ

karnataka

ETV Bharat / sitara

ವಂಡರ್​ಲಾನ 2 ಹೊಸ ರೈಡ್​ ಅನುಭವಿಸಿ ಥ್ರಿಲ್​ ಆದ ಹರಿಪ್ರಿಯ... ಯಾವುದು ಆ ಗೇಮ್​ಗಳು?

ವಂಡರ್ ಲಾ ಒಂದು ಅದ್ಭುತ ಪ್ರವಾಸಿತಾಣ, ಹೊರ ಹೋಗಿ ಒಂದು ದಿನ ಕಾಲ ಕಳೆಯಲು ವಂಡರ್ ಲಾ ಉತ್ತಮ ಜಾಗವೆನಿಸಿದೆ. ಇಲ್ಲಿರುವ 66 ಗೇಮ್ ಗಳು ಒಂದಕ್ಕಿಂತ ಒಂದು ವಿಭಿನ್ನವಾಗಿದೆ ಎಂದರು. ಇಲ್ಲಿ ಅತ್ಯಂತ ವಿಶಿಷ್ಟವಾದ ರೈಡ್ ಗಳಿದ್ದು ಅಷ್ಟೆ ಸುರಕ್ಷತೆಯನ್ನ ಹೊಂದಿವೆ ಎಂದು ಹೇಳಿದರು.

ಎಂಜಾಯ್​ ಮಾಡಲು ವಂಡರ್ ಲಾ ಉತ್ತಮ ಜಾಗ : ಹರಿಪ್ರಿಯಾ

By

Published : Sep 25, 2019, 7:21 PM IST

ರಾಮನಗರ: ದೇಶದಲ್ಲಿ ಮುಂಚೂಣಿ ಅಮ್ಯೂಸ್ ಮೆಂಟ್ ಪಾರ್ಕ್ ಎಂಬ ಹೆಗ್ಗಳಿಕೆ ಪಡೆದಿರುವ ಬಿಡದಿಯ ವಂಡರ್ ಲಾ ಪಾರ್ಕ್ ಮೋಜು ಪ್ರಿಯರಿಗೆ ಅದ್ಭುತ ಥ್ರಿಲ್​ ನೀಡುವ ನಿಟ್ಟಿನಲ್ಲಿ ಹೊಸದಾಗಿ ಎರಡು ರೈಡ್ ಗಳನ್ನ ಆರಂಭಿಸಿದೆ.

ನಟಿ ಹರಿಪ್ರಿಯಾ ಆ ಎರಡು ಹೊಸ ರೈಡ್​ಗಳನ್ನ ಉದ್ಘಾಟನೆ ಮಾಡಿದ್ರು. 360 ಡಿಗ್ರಿಯಲ್ಲಿ ತಿರುಗುವ ವೇವ್ ರೈಡರ್ ಹಾಗೂ ಅದ್ಭುತ ಥ್ರಿಲ್ ನೀಡುವ ಡ್ರಾಪ್ ಲೂಪ್ ವಾಟರ್ ರೈಡ್ ಎಂಬ ಹೊಸ ಗೇಮ್ ಗಳನ್ನ ಹರಿಪ್ರಿಯಾ ಉದ್ಘಾಟನೆ ಮಾಡಿದರು.

ಎಂಜಾಯ್​ ಮಾಡಲು ವಂಡರ್ ಲಾ ಉತ್ತಮ ಜಾಗ : ಹರಿಪ್ರಿಯಾ

ಈ ವೇಳೆ ನಟಿ ಹರಿಪ್ರಿಯಾ ಮಾತಾನಾಡಿ, ವಂಡರ್ ಲಾ ಒಂದು ಅದ್ಭುತ ಪ್ರವಾಸಿತಾಣ, ಹೊರ ಹೋಗಿ ಒಂದು ದಿನ ಕಾಲ ಕಳೆಯಲು ವಂಡರ್ ಲಾ ಉತ್ತಮ ಜಾಗವೆನಿಸಿದೆ. ಇಲ್ಲಿರುವ 66 ಗೇಮ್ ಗಳು ಒಂದಕ್ಕಿಂತ ಒಂದು ವಿಭಿನ್ನವಾಗಿದೆ ಎಂದರು. ಇಲ್ಲಿ ಅತ್ಯಂತ ವಿಶಿಷ್ಟವಾದ ರೈಡ್ ಗಳಿದ್ದು ಅಷ್ಟೆ ಸುರಕ್ಷತೆಯನ್ನ ಹೊಂದಿವೆ ಎಂದು ಹೇಳಿದರು.

ABOUT THE AUTHOR

...view details