ನವದೆಹಲಿ: ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಹಾಗೂ ನಟ ಸೈಫ್ ಅಲಿ ಖಾನ್ ಇದೀಗ ಮತ್ತೋಮ್ಮೆ ತಂದೆ-ತಾಯಿಯಾಗಲಿದ್ದು, ಕರೀನಾ ಎರಡನೇ ಮಗುವಿಗೆ ಜನ್ಮ ನೀಡಲಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಉಭಯ ತಾರೆಯರ ಮ್ಯಾನೇಜರ್ ಜಂಟಿ ಹೇಳಿಕೆ ರಿಲೀಸ್ ಮಾಡಿದ್ದು, ಕರೀನಾ ಕಪೂರ್ ಖಾನ್ ಗರ್ಭಿಣಿಯಾಗಿದ್ದಾರೆ. ಹೀಗಾಗಿ ಪಟೌಡಿ ಕುಟುಂಬಕ್ಕೆ ಶೀಘ್ರದಲ್ಲೇ ಮತ್ತೋರ್ವ ಸದಸ್ಯನ ಎಂಟ್ರಿ ಆಗಲಿದೆ.