ಸೋಮವಾರ ಬಿಡುಗಡೆಯಾದ 99 ಚಿತ್ರದ ಹಾಡೊಂದು ಕೇಳುಗರನ್ನು ಭಾವುಕರಾಗಿಸಿದೆ. ಜತೆಗೆ ಚಿತ್ರದ ಮೇಕಿಂಗ್ ಹೇಗಿದೆ ಎಂಬ ಕುತೂಹಲವನ್ನು ಹೆಚ್ಚಿಸಿದೆ.
ಅರ್ಜುನ್ ಜನ್ಯ ಸಂಗೀತ ನಿರ್ದೇಶನದ ಈ ಹಾಡನ್ನು ಸಂಜಿತ್ ಹೆಗ್ಡೆ, ಶ್ರೇಯಾ ಘೋಶಾಲ್ ಹಾಡಿದ್ದಾರೆ. ಕವಿರಾಜ್ ಈ ಚಿತ್ರದ ಲಿರಿಕ್ ಬರೆದಿದ್ದಾರೆ.

ಚಿತ್ರದ ಲಿರಿಕಲ್ ಗೀತೆಯು ಯೂಟ್ಯೂಬ್ನಲ್ಲಿ ಟ್ರೆಂಡ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಬಳಕೆದಾರರ ಮೆಚ್ಚುಗೆಗೆ ಪಾತ್ರವಾಗುತ್ತಿದೆ.
ಅಂದಹಾಗೆ ಇದು ತಮಿಳಿನ 96 ಚಿತ್ರದ ರೀಮೇಕ್. ವಿಜಯ್ ಸೇತುಪತಿ ಹಾಗೂ ತ್ರಿಶಾ ಅಭಿನಯದ ಈ ಸಿನಿಮಾ ಟ್ರೆಂಡ್ ಹುಟ್ಟುಹಾಕಿತ್ತು.