ಕರ್ನಾಟಕ

karnataka

ETV Bharat / sitara

ತಾಯಿ ಆಗುವ ಖುಷಿಯಲ್ಲಿ ಅನುಷ್ಕಾ... ಬೇಬಿ ಬಂಪ್​ ಫೋಟೋ ಹಂಚಿಕೊಂಡ ನಟಿ!

ಸ್ವಿಮ್ಮಿಂಗ್​ ಪೂಲ್​​ನಲ್ಲಿ ಫೋಟೋ ಶೂಟ್​ ಮಾಡಿಸಿಕೊಂಡಿರುವ ನಟಿ ಅವುಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

By

Published : Sep 21, 2020, 8:54 PM IST

Anushka Sharma
Anushka Sharma

ದುಬೈ:ಟೀಂ ಇಂಡಿಯಾ ಕ್ಯಾಪ್ಟನ್​ ವಿರಾಟ್​​ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಕೆಲವೇ ತಿಂಗಳಲ್ಲಿ ತಂದೆ-ತಾಯಿ ಆಗಲಿದ್ದು, ಇದೇ ಖುಷಿಯಲ್ಲಿ ಅನುಷ್ಕಾ ಕಾಲ ಕಳೆಯುತ್ತಿದ್ದಾರೆ. ತಾಯಿ ಆಗುವ ಖುಷಿಯಲ್ಲಿರುವ ನಟಿ ಬೇಬಿ ಬಂಪ್​ ಪೋಟೋ ಹಂಚಿಕೊಂಡಿದ್ದಾರೆ.

ತಾಯಿ ಆಗುವ ಖುಷಿಯಲ್ಲಿ ಅನುಷ್ಕಾ

ಸ್ವಿಮ್ಮಿಂಗ್​ ಪೂಲ್​​ನಲ್ಲಿ ಫೋಟೋ ಶೂಟ್​ ಮಾಡಿಸಿಕೊಂಡಿರುವ ನಟಿ ಅವುಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ಅನುಷ್ಕಾ ಶರ್ಮಾ ಸದ್ಯ ದುಬೈನಲ್ಲಿ ಪತಿ ವಿರಾಟ್​ ಕೊಹ್ಲಿ ಜೊತೆ ಕಾಲಕಳೆಯುತ್ತಿದ್ದು, ಇದರ ಮಧ್ಯೆ ಬೇಬಿ ಬಂಪ್​ ಫೋಟೋ ಹರಿಬಿಟ್ಟಿದ್ದಾರೆ. 2021ರ ಜನವರಿಯಲ್ಲಿ ಅನುಷ್ಕಾ ಮಗುವಿಗೆ ಜನ್ಮ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. 2017ರಲ್ಲಿ ಇವರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ABOUT THE AUTHOR

...view details