ಬೆಂಗಳೂರು :ಲಾಕ್ಡೌನ್ ಘೋಷಣೆಯಾದ ಪ್ರಾರಂಭದಿಂದಲೂ ನಟಿ ರಾಗಿಣಿ ಸಂಪೂರ್ಣ ಸಮಾಜಮುಖಿ ಕೆಲಸದಲ್ಲಿ ನಿರತರಾಗಿದ್ದಾರೆ. ಇಂದು ಲಗ್ಗೆರೆ ನಿವಾಸಿಗಳಿಗೆ ದಿನಸಿ ಹಾಗೂ ಆಹಾರದ ಪೊಟ್ಟಣಗಳನ್ನು ವಿತರಿಸಿದ್ದಾರೆ.
ಲಾಕ್‌ಡೌನ್‌ನಿಂದಾಗಿ ಹಸಿದ ಬಡವರ ಹೊಟ್ಟೆಗೆ ತುಪ್ಪಾ ಬಂತು ತುಪ್ಪಾ.. ದುರಿತ ಕಾಲದ ಅನ್ನಪೂರ್ಣೆ!! - ragini latest news
ಪೊಲೀಸರು, ಪೌರಕಾರ್ಮಿಕರು, ಬಡವರು, ನಿರ್ಗತಿಕರಿಗೆ ಊಟೋಪಚಾರದ ವ್ಯವಸ್ಥೆ ಮಾಡಿದ್ದಾರೆ. ಸಿನಿ ಕಾರ್ಮಿಕರಿಗೆ ದಿನಸಿ ಕಿಟ್ಗಳನ್ನು ವಿತರಿಸುತ್ತಿರುವ ನಟಿ ರಾಗಿಣಿ, ಇಂದೂ ಸಹ ಹಸಿದವರಿಗೆ ಆಹಾರ ವಿತರಿಸಿದ್ದಾರೆ.
ಬಡವರಿಗೆ ನೆರಳಾದ ರಾಗಿಣಿ....ಆಹಾರ ವಿತರಿಸಿ ಕೊರೊನಾ ಜಾಗೃತಿ ಮೂಡಿಸಿದ ತುಪ್ಪದ ಹುಡಗಿ
ಪೊಲೀಸರು, ಪೌರಕಾರ್ಮಿಕರು, ಬಡವರು, ನಿರ್ಗತಿಕರಿಗೆ ಊಟೋಪಚಾರದ ವ್ಯವಸ್ಥೆ ಮಾಡಿದ್ದಾರೆ. ಸಿನಿ ಕಾರ್ಮಿಕರಿಗೆ ದಿನಸಿ ಕಿಟ್ಗಳನ್ನು ವಿತರಿಸುತ್ತಿರುವ ನಟಿ ರಾಗಿಣಿ, ಇಂದೂ ಸಹ ಹಸಿದವರಿಗೆ ಆಹಾರ ವಿತರಿಸಿದ್ದಾರೆ.
ಅಲ್ಲದೆ ಆಹಾರ ಹಂಚುವ ವೇಳೆ ಸಾರ್ವಜನಿಕರಿಗೆ ಕೊರೊನಾ ಜಾಗೃತಿ ಮೂಡಿಸುವುದರ ಜೊತೆಗೆ ಸೋಶಿಯಲ್ ಡಿಸ್ಟೆನ್ಸ್ ಪಾಲಿಸಿದ್ದಾರೆ. ನಟಿ ರಾಗಿಣಿ ಕೊರೊನಾ ವಾರಿಯರ್ ಆಗಿ ಕೆಲಸ ಮಾಡುತ್ತಿದ್ದು, ಸಿಟಿಯಲ್ಲಿ ಓಡಾಡಲು ಐಷಾರಾಮಿ ಕಾರ್ ಬಿಟ್ಟು ಹೊಂಡ ಡಿಯೋದಲ್ಲೇ ಓಡಾಡಿ ಹಸಿವದರ ಹೊಟ್ಟೆ ತುಂಬಿಸುವ ಕೆಲಸ ಮಾಡಿದ್ದಾರೆ.