ಮುಂಬೈ: ಬಾಲಿವುಡ್ ಐಕಾನ್ ಅಮಿತಾಭ್ ಬಚ್ಚನ್ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಇಂಗ್ಲಿಷ್ ಟ್ಯುಟೋರಿಯಲ್ ಶುರು ಮಾಡುವ ಯೋಚನೆಯಲ್ಲಿದ್ದಾರಂತೆ.
ಇಂಗ್ಲಿಷ್ ಸುಲಭ ಅಂದ್ಕೊಂಡಿದ್ದೀರಾ? - ಆಂಗ್ಲ ಟ್ಯುಟೋರಿಯಲ್ ಆರಂಭಿಸಲಿದ್ದಾರಾ ಬಿಗ್ ಬಿ.! - amitabh bachchan latest instagram post
ಇಂಗ್ಲಿಷ್ ಸುಲಭ ಎಂದು ನೀವು ಭಾವಿಸುತ್ತೀರಾ? ಎಂದು ಬರೆದುಕೊಂಡಿದ್ದಾರೆ. ಟ್ರ್ಯಾಕ್ ಪ್ಯಾಂಟ್ ಹಾಕಿಕೊಂಡು ಸ್ಟೈಲಿಶ್ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.
ಇಂಗ್ಲಿಷ್ ಟ್ಯುಟೋರಿಯಲ್ ಆರಂಭಿಸಲಿದ್ದಾರಾ ಬಿಗ್ ಬಿ.!
ಈ ಕುರಿತು ತಮ್ಮ ಇನ್ಸ್ಟಾಗ್ರಾಂನಲ್ಲಿ ಇಂಗ್ಲಿಷ್ ಸುಲಭ ಎಂದು ನೀವು ಭಾವಿಸುತ್ತೀರಾ? ಎಂದು ಬರೆದುಕೊಂಡಿದ್ದಾರೆ. ಟ್ರ್ಯಾಕ್ ಪ್ಯಾಂಟ್ ಹಾಕಿಕೊಂಡು ಸ್ಟೈಲಿಶ್ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.
ಇತ್ತೀಚೆಗೆ, ಕೋವಿಡ್-19 ನಿಂದ ಚೇತರಿಸಿಕೊಂಡ ನಂತರ ಬಿಗ್ ಬಿ ತಮ್ಮ ತಾಯಿ ತೇಜಿ ಬಚ್ಚನ್ ನೆನಪಿಗಾಗಿ ಗುಲ್ಮೋಹರ್ ಸಸಿ ನೆಟ್ಟರು.