ಕರ್ನಾಟಕ

karnataka

ETV Bharat / sitara

ಮಾಲ್ಡೀವ್ಸ್​ನಲ್ಲಿ ಫ್ರೆಂಡ್ಸ್ ಜತೆ ಎಂಜಾಯ್ ಮಾಡ್ತಿರುವ ಮೌನಿರಾಯ್ - ಮಾಲ್ಡೀವ್ಸ್

ಮೌನಿರಾಯ್​​ ವಿದೇಶದಲ್ಲಿ ತನ್ನ ಫ್ರೆಂಡ್ಸ್​ ಜತೆ ಎಂಜಾಯ್ ಮಾಡುತ್ತಿದ್ದಾರೆ. ಈ ಕುರಿತು ಅವರು ಹಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

Mouni Roy
Mouni Roy

By

Published : Aug 14, 2021, 6:12 PM IST

ನಟಿ ಮೌನಿರಾಯ್​​ ತನ್ನ ಸ್ನೇಹಿತರೊಂದಿಗೆ ಮಾಲ್ಡೀವ್ಸ್​ನಲ್ಲಿ ಎಂಜಾಯ್ ಮಾಡ್ತಿದ್ದಾರೆ. ತುಂಡುಡುಗೆ ತೊಟ್ಟು ಸೂರ್ಯನ ಬೆಳಕಿಗೆ ಮೈಯೊಡ್ಡಿದ್ದಾರೆ.

ಮಾಲ್ಡೀವ್ಸ್​ನಲ್ಲಿ ಫ್ರೆಂಡ್ಸ್ ಜತೆ ಎಂಜಾಯ್ ಮಾಡ್ತಿರುವ ಮೌನಿರಾಯ್

ಇತ್ತೀಚೆಗೆ ನಟಿಯು ಬೈಟೆ ಬೈಟೆ ಎಂಬ ಹಾಡಿಗೆ ಡ್ಯಾನ್ಸ್ ಮಾಡಿ ಗಮನ ಸೆಳೆದಿದ್ರು. ಸದ್ಯ ಇವರು ಮುಖರ್ಜಿ ಅವರ ಆ್ಯಕ್ಷನ್ ಫ್ಯಾಂಟಸಿ ಡ್ರಾಮಾ ಬ್ರಹ್ಮಾಸ್ತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರಲ್ಲಿ ಅಮಿತಾಬ್ ಬಚ್ಚನ್, ಆಲಿಯಾ ಭಟ್, ರಣಬೀರ್ ಕಪೂರ್ ಮತ್ತು ತೆಲುಗು ಸೂಪರ್ ಸ್ಟಾರ್ ನಾಗಾರ್ಜುನ ನಟಿಸಿದ್ದಾರೆ.

ABOUT THE AUTHOR

...view details