ಕರ್ನಾಟಕ

karnataka

ETV Bharat / sitara

ಸಲ್ಮಾನ್​​ಖಾನ್​ ತಂದೆಗೆ 'ಮಾಸ್ಟರ್​ ದೀನನಾಥ್ ಮಂಗೇಶ್ಕರ್' ಅವಾರ್ಡ್​​ ! - ನಿರ್ಮಾಪಕ

ಬಾಲಿವುಡ್​ ನಟ ಸಲ್ಮಾನ್ ಖಾನ್​​ ತಂದೆ ಹಾಗೂ ನಟ, ನಿರ್ಮಾಪಕ, ಸ್ಕ್ರೀನ್​ ಪ್ಲೇ ರೈಟರ್​ ಸಲೀಂ ಖಾನ್​​ಗೆ 77 ನೇ 'ಮಾಸ್ಟರ್​ ದೀನನಾಥ್ ಮಂಗೇಶ್ಕರ್'​ ಪ್ರಶಸ್ತಿ ಒಲಿದಿದೆ.

ಮಾಸ್ಟರ್​ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಪ್ರದಾನ

By

Published : Apr 25, 2019, 10:35 AM IST

ಮುಂಬೈನಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗ್ವತ್​, ಸಲೀಂಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು. ಪ್ರತಿವರ್ಷ ಏಪ್ರಿಲ್​ 24 ರಂದು ಈ ಪ್ರಶಸ್ತಿ ನೀಡಿಲಾಗುತ್ತದೆ.

ಇದುವರೆಗೆ ಬಾಲಿವುಡ್ ನಟ ಆಮೀರ್ ಖಾನ್​, ಹಿರಿಯ ನಟ ಅನುಪಮ್ ಖೇರ್​, ಆಶಾ ಭೋಂಸ್ಲೆ ಹಾಗೂ ಮಾಜಿ ಕ್ರಿಕೆಟಿಗ ಕಪಿಲ್ ದೇವ್​ ಸೇರಿದಂತೆ ಸಾಕಷ್ಟು ಜನರು ಈ ಪ್ರಶಸ್ತಿಗೆ ಭಾಜರಾಗಿದ್ದಾರೆ.

ABOUT THE AUTHOR

...view details