ಶಿರಸಿ:ಲಾರಿ ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಯುವಕನೋರ್ವ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಶಿರಸಿ ತಾಲೂಕಿನ ಶಿರಸಿಮಕ್ಕಿ ಬಳಿ ನಡೆದಿದೆ.
ಲಾರಿ-ಬೈಕ್ ನಡುವೆ ಭೀಕರ ರಸ್ತೆ ಅಪಘಾತ: ಯುವಕ ದಾರುಣ ಸಾವು
ಲಾರಿ ಮತ್ತು ಬೈಕ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಯುವಕನೋರ್ವ ದಾರುಣ ಸಾವು ಕಂಡ ಘಟನೆ ಶಿರಸಿ ತಾಲೂಕಿನ ಶಿರಸಿಮಕ್ಕಿ ಬಳಿ ನಡೆದಿದೆ. ಪ್ರಹ್ಲಾದ್ ನಾಯ್ಕ (22) ಎಂಬ ಯುವಕನೇ ಸಾವಿಗೀಡಾದ ಯುವಕ.
ಲಾರಿ-ಬೈಕ್ ನಡುವೆ ಭೀಕರ ರಸ್ತೆ ಅಪಘಾತ, ಯುವಕನ ದಾರುಣ ಸಾವು
ತಾಲೂಕಿನ ಪ್ರಹ್ಲಾದ್ ನಾಯ್ಕ (22) ಎಂಬ ಯುವಕನೇ ಸಾವನ್ನಪ್ಪಿರುವ ಯುವಕ. ಈತ ಮನೆಯಿಂದ ಶಿರಸಿಗೆ ಆಗಮಿಸುತ್ತಿದ್ದು, ಲಾರಿ ಕುಮಟಾ ಕಡೆಗೆ ಹೋಗುತ್ತಿತ್ತು ಎನ್ನಲಾಗ್ತಿದೆ. ಶಿರಸಿ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ.