ನೆಲಮಂಗಲ: ಉತ್ತರ ಪ್ರದೇಶ ಮೂಲದ ವಲಸಿಗ ಕಾರ್ಮಿಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ನೆಲಮಂಗಲದಲ್ಲಿ ಉತ್ತರ ಪ್ರದೇಶದ ವಲಸಿಗ ಕಾರ್ಮಿಕ ನೇಣಿಗೆ ಶರಣು - labourers committed suicide in nelamangala
ಉತ್ತರ ಪ್ರದೇಶ ಮೂಲದ ವಲಸಿಗ ಕಾರ್ಮಿಕನೋರ್ವ ತಾಲೂಕಿನ ಮಾಕೇನಹಳ್ಳಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಘಟನೆ ನಡೆದಿದೆ.
ನೇಣಿಗೆ ಶರಣು
ತಾಲೂಕಿನ ಮಾಕೇನಹಳ್ಳಿಯ ಸ್ಟೋನ್ ಕ್ರಷರ್ನ ಶೆಡ್ನಲ್ಲಿ ನೇಣಿಗೆ ಶರಣಾದವ ಕೇಶವ್ (25) ಎಂದು ಗುರುತಿಸಲಾಗಿದೆ.
ಸ್ಯಾಂಡ್ರಕ್ ಅಗ್ರಿಗೇಡ್ಸ್ ಪ್ರೈವೇಟ್ ಲಿಮಿಟೆಡ್ನ ಸ್ಟೋನ್ ಕ್ರಷರ್ನಲ್ಲಿ ಮೃತ ವ್ಯಕ್ತಿ ಕೆಲಸ ಮಾಡುತ್ತಿದ್ದ. ಈ ಕ್ರಷರ್ ಸಚಿವೆ ಶಶಿಕಲಾ ಜೊಲ್ಲೆಯವರ ಆಪ್ತರಿಗೆ ಸೇರಿದ್ದು ಎನ್ನಲಾಗುತ್ತಿದೆ. ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.