ರಾಂಪುರ(ಉತ್ತರ ಪ್ರದೇಶ):ಜಿಲ್ಲೆಯಲ್ಲಿ ಬೊಲೆರೊ ಕಾರು ಮತ್ತು ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೊಲೆರೊದಲ್ಲಿದ್ದ 5 ಮಂದಿ ಸಾವಿಗೀಡಾಗಿದ್ದಾರೆ.
ಬೊಲೆರೊ ಕಾರು-ಬಸ್ ಡಿಕ್ಕಿ: 5 ಮಂದಿ ಸಾವು - car and bus accident in Shahabad
ಜಿಲ್ಲೆಯಲ್ಲಿ ಬೊಲೆರೊ ಕಾರು ಮತ್ತು ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೊಲೆರೊದಲ್ಲಿದ್ದ 5 ಮಂದಿ ಸಾವಿಗೀಡಾಗಿದ್ದಾರೆ.
ಬೊಲೆರೊ ಕಾರು ಮತ್ತು ಬಸ್ ಡಿಕ್ಕಿ: 5 ಮಂದಿ ಸಾವು
ಅಪಘಾತದಲ್ಲಿ ಗಾಯಗೊಂಡವರನ್ನು ನಗರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅಪಘಾತಕ್ಕೀಡಾದವರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.
ಪ್ರಕರಣವು ಬಂದಾರ್ ಗ್ರಾಮದ ಶಹಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.