ಕರ್ನಾಟಕ

karnataka

ETV Bharat / jagte-raho

ಹೆಣ್ಣು ಮಗು ಜನನ ಶಂಕೆ: ಗರ್ಭ ನಿರೋಧಕ ಮಾತ್ರೆ ಸೇವಿಸಿ ಗೃಹಿಣಿ ಸಾವು! - ಪರಗೋಡು ಪಂಚಾಯಿತಿಯ ಕೊತ್ತಪಲ್ಲಿಯಲ್ಲಿ

ಮೃತ ಗರ್ಭಿಣಿ ಪೂಲವಾರಪಲ್ಲಿ ಗ್ರಾಮದ ನಿವಾಸಿ ಶ್ರೀಕನ್ಯಾ (27) ಎಂದು ತಿಳಿದು ಬಂದಿದೆ. ಮೃತ ಶ್ರೀಕನ್ಯಾಗೆ ಈಗಾಗಲೇ ಇಬ್ಬರು ಹೆಣ್ಣು ಮಕ್ಕಳಿದ್ದು, ಮೂರನೇಯದು ಹೆಣ್ಣು ಜನಿಸಬಹುದೆಂಬ ಬೇಸರದಿಂದ ಗರ್ಭ ನಿರೋಧಕ ಮಾತ್ರೆ ಸೇವನೆ ಮಾಡಿದ್ದಾರೆ ಎನ್ನಲಾಗುತ್ತಿದೆ.

Death of housewife after taking contraceptive pill
ಗರ್ಭ ನಿರೋಧಕ ಮಾತ್ರೆ ಸೇವಿಸಿ ಗೃಹಣಿ ಸಾವು

By

Published : Nov 20, 2020, 9:59 PM IST

ಬಾಗೇಪಲ್ಲಿ: ಗರ್ಭಿಣಿಯೊಬ್ಬಳು ಗರ್ಭ ನಿರೋಧಕ ಮಾತ್ರೆ ಸೇವಿಸಿ ಮೃತಪಟ್ಟ ಘಟನೆ ಬಾಗೇಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯ ಪರಗೋಡು ಪಂಚಾಯಿತಿಯ ಕೊತ್ತಪಲ್ಲಿಯಲ್ಲಿ ನಡೆದಿದೆ.

ಗರ್ಭ ನಿರೋಧಕ ಮಾತ್ರೆ ಸೇವಿಸಿ ಗೃಹಣಿ ಸಾವು

ಮೃತ ಗರ್ಭಿಣಿ ಪೂಲವಾರಪಲ್ಲಿ ಗ್ರಾಮದ ನಿವಾಸಿ ಶ್ರೀಕನ್ಯಾ (27) ಎಂದು ತಿಳಿದು ಬಂದಿದೆ. ಮೃತ ಶ್ರೀಕನ್ಯಾಗೆ ಈಗಾಗಲೇ ಇಬ್ಬರು ಹೆಣ್ಣು ಮಕ್ಕಳಿದ್ದು, ಮೂರನೇಯದು ಹೆಣ್ಣು ಜನಿಸಬಹುದೆಂಬ ಬೇಸರದಿಂದ ಗರ್ಭ ನಿರೋಧಕ ಮಾತ್ರೆ ಸೇವನೆ ಮಾಡಿದ್ದಾರೆ ಎನ್ನಲಾಗುತ್ತಿದೆ.

ಗರ್ಭ ನಿರೋಧಕ ಮಾತ್ರೆ ಸೇವಿಸಿ ಗೃಹಣಿ ಸಾವು

ಮಾತ್ರೆ ಸೇವಿಸಿದ ಬಳಿಕ ಗರ್ಭಿಣಿಯಾಗಿದ್ದ ಶ್ರೀಕನ್ಯಾಗೆ ತೀವ್ರ ರಕ್ತ ಸ್ರಾವವಾಗಿತ್ತು. ಕೂಡಲೇ ಹೆಬ್ಬಾಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿ ಆಗದೆ ಮೃತಪಟ್ಟಿದ್ದಾಳೆ.

ಗರ್ಭ ನಿರೋಧಕ ಮಾತ್ರೆ ಸೇವಿಸಿ ಗೃಹಣಿ ಸಾವು

ABOUT THE AUTHOR

...view details