ಕರ್ನಾಟಕ

karnataka

ETV Bharat / jagte-raho

ಧಾರವಾಡದಲ್ಲಿ ಮೂವರು ರೌಡಿಶೀಟರ್​ಗಳ ಬಂಧನ - Judicial custody upto Section sep 5

ಗಣೇಶ ಹಬ್ಬ ಮತ್ತು ಮೊಹರಂನಲ್ಲಿ ಯಾವುದೇ ಅಹಿತಕರ ಘಟನೆ ನಡೆಯಬಾರದೆಂಬ ಕಾರಣಕ್ಕೆ ಧಾರವಾಡ ಪೊಲೀಸರು ಮೂವರು ರೌಡಿಶೀಟರ್‌ಗಳನನ್ನು ಬಂಧಿಸಿದ್ದಾರೆ.

ರೌಡಿ ಶೀಟರ್​ಗಳ ಬಂಧನ

By

Published : Sep 1, 2019, 2:57 PM IST

ಧಾರವಾಡ: ಗಣೇಶ ಹಬ್ಬ ಹಾಗೂ ಮೊಹರಂ‌ ಹಬ್ಬದ ಮುಂಜಾಗೃತ ಕ್ರಮವಾಗಿ ಜಿಲ್ಲೆಯ ಮೂವರು ರೌಡಿಶೀಟರ್‌ಗಳನ್ನು ಶಹರ ಠಾಣೆ ಪೊಲೀಸರು ಬಂಧಿಸಿದ್ದಾರೆ

ಇರ್ಫಾನ್ ಸೈಯ್ಯದ್​ ಹಂಚಿನಾಳ, ಮುಕ್ತುಂ ಸೊಗಲದ ಹಾಗೂ ಮಹಮ್ಮದ ಹ್ಯಾರಿಷ್ ಪಠಾಣ್ ಬಂಧಿತ ರೌಡಿಗಳಾಗಿದ್ದು, ಸಿವಿಲ್ ವ್ಯಾಜ್ಯ, ವಿವಾದಿತ ಕಟ್ಟಡ ಹಾಗೂ ಭೂ ವ್ಯಾಜ್ಯಗಳ ವಿಚಾರದಲ್ಲಿ ಭಾಗಿಯಾಗಿ ಸಂಬಂಧಪಟ್ಟವರಿಗೆ ಆರೋಪಿಗಳು ಭಯ ಹುಟ್ಟಿಸುತ್ತಿದ್ದರು ಎನ್ನಲಾಗಿದೆ.

ಈ ಮೂವರನ್ನು ಸೆಪ್ಟೆಂಬರ್ 5ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ABOUT THE AUTHOR

...view details