ಟೋಕಿಯೊ :ಟೋಕಿಯೊ ಒಲಿಂಪಿಕ್ಸ್‌ನ ಸಂಘಟಕರು ಜಪಾನ್‌ನಲ್ಲಿ COVID-19 ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವ ಆಲೋಚನೆಯಿಂದ ಒಲಿಂಪಿಕ್ಸ್ ಮುಗಿದ ನಂತರ ನಂತರ ಕ್ರೀಡಾಪಟುಗಳಿಗೆ ಕಾಂಡೋಮ್ಗಳನ್ನು ನೀಡಲು ನಿರ್ಧರಿಸಿದ್ದಾರೆ. ಅಲ್ಲದೆ, 'ಲೈಂಗಿಕ ವಿರೋಧಿ' ಹಾಸಿಗೆ ಸಿದ್ಧಪಡಿಸಿದ್ದಾರೆ.
ಈ 'ಲೈಂಗಿಕ ವಿರೋಧಿ' ಹಾಸಿಗೆಗಳನ್ನು ಕಾರ್ಡ್ಬೋರ್ಡ್ನಿಂದ ತಯಾರಿಸಲಾಗಿದೆ. ಒಬ್ಬ ವ್ಯಕ್ತಿಯ ತೂಕವನ್ನು ಮಾತ್ರ ತಡೆದುಕೊಳ್ಳುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ.