ಕರ್ನಾಟಕ

karnataka

ETV Bharat / international

ಜಗತ್ತಿನಾದ್ಯಂತ ಕೊರೊನಾ ವೈರಸ್ ತಲ್ಲಣ : 15 ಲಕ್ಷಕ್ಕೂ ಅಧಿಕ ಜನರು ಬಲಿ.. - ಜಗತ್ತಿನಾದ್ಯಂತ ಕೊರೊನಾ ವೈರಸ್ ತಲ್ಲಣ

ಜಾಗತಿಕವಾಗಿ ವ್ಯಾಪಿಸುತ್ತಿರುವ ಕೊರೊನಾ ವೈರಸ್​ಗೆ ಇದುವರೆಗೆ 15 ಲಕ್ಷಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ. ಅದರ ಸಂಪೂರ್ಣ ವಿವರ ಇಲ್ಲಿದೆ..

Global COVID-19 tracker
ಜಗತ್ತಿನಾದ್ಯಂತ ಕೊರೊನಾ ವೈರಸ್ ತಲ್ಲಣ

By

Published : Dec 9, 2020, 3:38 PM IST

ಹೈದರಾಬಾದ್ :ಜಗತ್ತಿನಾದ್ಯಂತ 6,85,68,678ಕ್ಕೂ ಹೆಚ್ಚು ಮಂದಿ ಕೊರೊನಾ ಸೋಂಕಿಗೆ ಒಳಗಾಗಿದ್ದು, 15,63,132ಕ್ಕೂ ಜನರು ಮಹಾಮಾರಿಯಿಂದ ಉಸಿರು ಚೆಲ್ಲಿದ್ದಾರೆ. ಹಾಗೂ ಈವರೆಗೆ 4,74,62,801ಕ್ಕೂ ಹೆಚ್ಚು ಜನ ಗುಣಮುಖರಾಗಿದ್ದಾರೆ.

ಜಗತ್ತಿನಾದ್ಯಂತ ಕೊರೊನಾ ವೈರಸ್ ತಲ್ಲಣ

ಅಮೆರಿಕಾದಲ್ಲಿ 1,55,91,709 ಕ್ಕಿಂತ ಹೆಚ್ಚು ಪಾಸಿಟಿವ್ ಪ್ರಕರಣ ವರದಿಯಾಗಿವೆ. 2,93,398ಕ್ಕಿಂತ ಹೆಚ್ಚು ಸಾವು ನೋವು ಸಂಭವಿಸಿವೆ. ಅಮೆರಿಕಾದಲ್ಲಿ ದಿನಕ್ಕೆ ಸರಾಸರಿ 2,200 ಕ್ಕಿಂತ ಹೆಚ್ಚು ಜನರು ಕೋವಿಡ್-19ಗೆ ಬಲಿಯಾಗುತ್ತಿದ್ದಾರೆ. ಮೊದಲ ಬಾರಿಗೆ ಸೋಂಕಿತರಒಂದೇ ದಿನಕ್ಕೆ2,00,000 ಸಂಖ್ಯೆ ದಾಟಿದೆ.

ABOUT THE AUTHOR

...view details