ಕರ್ನಾಟಕ

karnataka

ETV Bharat / crime

ಸೈನೈಡ್​​ ಸೇವಿಸಿ ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ - ಆಂಧ್ರ ಪ್ರದೇಶ ಸುದ್ದಿ

ಒಂದೇ ಕುಟುಂಬದ ನಾಲ್ವರು ಸೈನೈಡ್​​ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ನಡೆದಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

four-members-family-committed-suicide-in-nandyala-kurnool-district
ಸೈನೈಡ್​​ ಸೇವಿಸಿ ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ

By

Published : Apr 28, 2021, 10:29 AM IST

Updated : Apr 28, 2021, 12:52 PM IST

ಕರ್ನೂಲ್​​, ಆಂಧ್ರ ಪ್ರದೇಶ: ಕೂಲ್​ ಡ್ರಿಂಕ್ಸ್​​ನಲ್ಲಿ ಸೈನೈಡ್ ಸೇರಿಸಿ ಕುಡಿದು ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕರ್ನೂಲು ಜಿಲ್ಲೆಯ ನಂದ್ಯಾಲ ಬಳಿಯ ಮಲ್ದಾರ್​ಪೇಟ್​ ಕಾಲೋನಿಯಲ್ಲಿ ನಡೆದಿದೆ.

ಚಂದ್ರಶೇಖರ್, ಕಲಾವತಿ ದಂಪತಿ ಮತ್ತು ಅವರ ಮಕ್ಕಳಾದ ಅಂಜಲಿ, ಅಖಿಲಾ ಸಾವನ್ನಪ್ಪಿದವರಾಗಿದ್ದು, ಹಣಕಾಸು ತೊಂದರೆಯಿಂದಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಕೊನೆಗೂ ಉಳಿಯಲಿಲ್ಲ ಕೊಳವೆ ಬಾವಿಗೆ ಬಿದ್ದ ಮೂರು ವರ್ಷದ ಬಾಲಕ

ಈ ಬಗ್ಗೆ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದು, ನಂತರವಷ್ಟೇ ಆತ್ಮಹತ್ಯೆಗೆ ಕಾರಣ ತಿಳಿದುಬರಲಿದೆ.

Last Updated : Apr 28, 2021, 12:52 PM IST

ABOUT THE AUTHOR

...view details