ಕಚ್:ಎಟಿಎಸ್ ಗುಜರಾತ್ ಜೊತೆಗಿನ ಜಂಟಿ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ದೋಣಿಯನ್ನು ವಶಕ್ಕೆ ಪಡೆದು 8 ಪಾಕ್ ಪ್ರಜೆಗಳನ್ನು ಬಂಧಿಸಿ, 30 ಕೆಜಿ ಹೆರಾಯಿನ್ ವಶಕ್ಕೆ ಪಡೆದಿರುವುದಾಗಿ ಭಾರತೀಯ ಕೋಸ್ಟ್ ಗಾರ್ಡ್ ತಿಳಿಸಿದೆ.
ಇದನ್ನೂ ಓದಿ: ಒಂದೇ ದಿನ 2 ಲಕ್ಷ ಕೋವಿಡ್ ಕೇಸ್ಗೆ ಸಾಕ್ಷಿಯಾದ ಭಾರತ.. ಮತ್ತೆ ಸಾವಿರಕ್ಕೂ ಹೆಚ್ಚು ಮಂದಿ ಬಲಿ