ಕರ್ನಾಟಕ

karnataka

ETV Bharat / city

ಅಡುಗೆ ಮನೆಯಲ್ಲಿ ಸಿಲಿಂಡರ್ ಕೆಳಗೆ ಅವಿತಿದ್ದ ನಾಗರಹಾವು! - ತುಮಕೂರು ಲೇಟೆಸ್ಟ್​ ನ್ಯೂಸ್

ತುಮಕೂರಿನ ವಿನಾಯಕನಗರ ಬಡಾವಣೆಯ ಮನೆಯೊಂದರ ಅಡುಗೆ ಕೋಣೆಯ ಸಿಲಿಂಡರ್ ಕೆಳಗೆ ಅವಿತುಕೊಂಡಿದ್ದ ನಾಲ್ಕು ಅಡಿ ಉದ್ದದ ನಾಗರಹಾವನ್ನು ಸೆರೆ ಹಿಡಿಯಲಾಗಿದೆ.

Tumkur
ಸಿಲಿಂಡರ್ ಕೆಳಗೆ ಅವಿತಿದ್ದ ನಾಗರಹಾವು

By

Published : Jun 5, 2021, 12:50 PM IST

ತುಮಕೂರು:ನಗರ ಹೊರವಲಯದ ವಿನಾಯಕನಗರ ಬಡಾವಣೆಯ ಮನೆಯೊಂದರ ಅಡುಗೆ ಕೋಣೆಯ ಸಿಲಿಂಡರ್ ಕೆಳಗೆ ಅವಿತುಕೊಂಡಿದ್ದ ನಾಗರಹಾವನ್ನು ಸೆರೆ ಹಿಡಿಯಲಾಗಿದೆ.

ಸಿಲಿಂಡರ್ ಕೆಳಗೆ ಅವಿತಿದ್ದ ನಾಗರಹಾವು

ಅರುಣ್ ಕುಮಾರ್ ಎಂಬುವವರ ಅಡುಗೆ ಮನೆಯ ಸಿಲಿಂಡರ್ ಕೆಳಗೆ ನಾಗರಹಾವು ಅವಿತುಕೊಂಡಿತ್ತು. ಇದನ್ನು ಗಮನಿಸಿದ ಅರುಣ್ ಕುಮಾರ್, ವಾರಂಗಲ್ ವನ್ಯಜೀವಿ ಜಾಗೃತ ಸಂಸ್ಥೆಯ ಗುರುಕಿರಣ್​​​​​​​​​​​ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

ತಕ್ಷಣ ಸ್ಥಳಕ್ಕೆ ತೆರಳಿದ ಗುರುಕಿರಣ್ ನಾಲ್ಕು ಅಡಿ ಉದ್ದದ ನಾಗರಹಾವನ್ನು ಸೆರೆ ಹಿಡಿದು ಸಮೀಪದ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.

ಇದನ್ನೂ ಓದಿ:ಗೋವುಗಳ ಬಗ್ಗೆ ದೊಡ್ಡದಾಗಿ ಮಾತಾಡುವ ಬಿಜೆಪಿ ಈಗ ಗೋವುಗಳ ರಕ್ಷಣೆ ಮಾಡಲಿ: ಹೆಚ್​​ಡಿಕೆ

ABOUT THE AUTHOR

...view details