ಕರ್ನಾಟಕ

karnataka

ETV Bharat / city

ಶಿವಮೊಗ್ಗದಲ್ಲಿ ನಾಳೆಯಿಂದ ತತ್ಕಾಲ್​ ಎಕ್ಸ್​ಪ್ರೆಸ್​ ನೂತನ ರೈಲು ಸೇವೆ ಆರಂಭ - ಶಿವಮೊಗ್ಗ-ಯಶವಂತಪುರ ಮಾರ್ಗ

ನಾಳೆಯಿಂದ ಶಿವಮೊಗ್ಗ-ಯಶವಂತಪುರ ಮಾರ್ಗವಾಗಿ ತತ್ಕಾಲ್​ ಎಕ್ಸ್​ಪ್ರೆಸ್​ ಹೊಸ ರೈಲು ಸೇವೆ ಕಾರ್ಯಾರಂಭ ಮಾಡಲಿದೆ.

Tatkal express new train service in Shimoga tomorrow
ಶಿವಮೊಗ್ಗದಲ್ಲಿ ನಾಳೆಯಿಂದ ತತ್ಕಾಲ್​ ಎಕ್ಸ್​ಪ್ರೆಸ್​ ನೂತನ ರೈಲು ಸೇವೆ ಆರಂಭ

By

Published : Jan 22, 2020, 7:53 PM IST

ಶಿವಮೊಗ್ಗ:ನಾಳೆಯಿಂದ ಶಿವಮೊಗ್ಗ-ಯಶವಂತಪುರ ಮಾರ್ಗವಾಗಿ ತತ್ಕಾಲ್​ ಎಕ್ಸ್​ಪ್ರೆಸ್​ ಹೊಸ ರೈಲು ಸೇವೆ ಕಾರ್ಯಾರಂಭ ಮಾಡಲಿದೆ.

ಶಿವಮೊಗ್ಗದಲ್ಲಿ ನಾಳೆಯಿಂದ ತತ್ಕಾಲ್​ ಎಕ್ಸ್​ಪ್ರೆಸ್​ ನೂತನ ರೈಲು ಸೇವೆ ಆರಂಭ

ತತ್ಕಾಲ್​ ಎಕ್ಸ್​ಪ್ರೆಸ್​ ವಾರದಲ್ಲಿ ನಾಲ್ಕು ದಿನಗಳು ಸಂಚರಿಸಲಿದ್ದು, ಸಂಸದ ಬಿ.ವೈ. ರಾಘವೇಂದ್ರ ಗುರುವಾರ ನೂತನ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿಸಲಿದ್ದಾರೆ.

ಈ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕ ಕೆ.ಬಿ. ಅಶೋಕ ನಾಯ್ಕ, ಜಿಲ್ಲಾ ಪಂಚಾಯತ್​ ಅಧ್ಯಕ್ಷೆ ಜ್ಯೋತಿ ಎಸ್.ಕುಮಾರ್ ಸೇರಿದಂತೆ ಹಲವರು ಭಾಗಿಯಾಲಿದ್ದಾರೆ.

ABOUT THE AUTHOR

...view details