ಕರ್ನಾಟಕ

karnataka

ETV Bharat / city

'ಬಿಜೆಪಿಯವರು ಸೀಳುನಾಯಿಯಂತೆ ಬರ್ತಾರೆ, ಆದ್ರೆ ನಮ್ಮವರೇ ನನ್ನ ಬೆಂಬಲಕ್ಕೆ ನಿಲ್ಲುವುದಿಲ್ಲ' - ಸ್ಥಳೀಯ ನಾಯಕರ ಜೊತೆ ಸಿದ್ದರಾಮಯ್ಯ ಸಭೆ

ಕಳೆದ ವಾರ ಮೈಸೂರಿನ ಟಿ.ಕೆ.ಲೇಔಟ್​ನಲ್ಲಿ ಸ್ಥಳೀಯ ನಾಯಕರ ಜೊತೆ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿರುವ ವಿಡಿಯೋ ವೈರಲ್​ ಆಗಿದೆ.

ಸಿದ್ದರಾಮಯ್ಯ  ವೈರಲ್ ವಿಡಿಯೋ
ಸಿದ್ದರಾಮಯ್ಯ ವೈರಲ್ ವಿಡಿಯೋ

By

Published : Jun 9, 2022, 2:39 PM IST

Updated : Jun 9, 2022, 3:54 PM IST

ಮೈಸೂರು: ಮೈಸೂರಿನ ತಮ್ಮ ನಿವಾಸದಲ್ಲಿ ಸ್ಥಳೀಯ ನಾಯಕರ ಜೊತೆ ಸಿದ್ದರಾಮಯ್ಯ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ. ಕಳೆದ ವಾರ ಮೈಸೂರಿನ ಟಿ.ಕೆ.ಲೇಔಟ್​ನಲ್ಲಿ ಮಾತನಾಡಿದ್ದಾರೆ ಎನ್ನಲಾದ ಈ ವಿಡಿಯೋದಲ್ಲಿ, 'ನಾನು ಯಾವುದೇ ಬಿಜೆಪಿ ನಾಯಕರನ್ನು ಟೀಕಿಸಿದರೆ ಆ ಪಕ್ಷದ 25 ಮಂದಿ ನನ್ನ ವಿರುದ್ಧ ಮುಧೋಳ ನಾಯಿಗಳಂತೆ ಬೊಗಳುತ್ತಾರೆ. ಆದ್ರೆ, ಈ ರೀತಿ ಅವರು ಬೊಗಳುವಾಗ ನನ್ನ ಮಾತನ್ನು ನಮ್ಮ ಪಕ್ಷದವರು ಯಾರೂ ಸಮರ್ಥನೆ ಮಾಡಿ ಹೇಳಿಕೆ ನೀಡುವುದಿಲ್ಲ' ಎಂದು ಹೇಳಿದ್ದರು.


Last Updated : Jun 9, 2022, 3:54 PM IST

ABOUT THE AUTHOR

...view details