ಮೈಸೂರು:ಇಂಟರ್ನ್ಯಾಷನಲ್ ಎಜುಕೇಷನ್ ವರ್ಡ್ ಸಂಸ್ಥೆ ನೀಡುವ ರ್ಯಾಂಕಿಂಗ್ನಲ್ಲಿ ಮೈಸೂರು ವಿಶ್ವವಿದ್ಯಾನಿಲಯವು ರಾಜ್ಯದಲ್ಲಿ 6ನೇ ಸ್ಥಾನ ಹಾಗೂ ದೇಶದಲ್ಲಿ 28ನೇ ಸ್ಥಾನವನ್ನು ಪಡೆದುಕೊಂಡಿದೆ.
ಇಂಟರ್ನ್ಯಾಷನಲ್ ಎಜುಕೇಷನ್ ವರ್ಡ್ ರ್ಯಾಂಕಿಂಗ್ನಲ್ಲಿ ಮೈಸೂರು ವಿವಿಗೆ ರಾಜ್ಯದಲ್ಲಿ 6ನೇ ಸ್ಥಾನ - Mysore University
ಇಂಟರ್ನ್ಯಾಷನಲ್ ಎಜುಕೇಷನ್ ವರ್ಡ್ ಸಂಸ್ಥೆ ನೀಡುವ ರ್ಯಾಂಕಿಂಗ್ನಲ್ಲಿ ಮೈಸೂರು ವಿಶ್ವವಿದ್ಯಾನಿಲಯವು ರಾಜ್ಯದಲ್ಲಿ 6ನೇ ಸ್ಥಾನ ಪಡೆದುಕೊಂಡಿದೆ.
ಇಂಟರ್ನ್ಯಾಷನಲ್ ಎಜುಕೇಶನ್ ವರ್ಡ್ ರ್ಯಾಕಿಂಗ್ನಲ್ಲಿ ಮೈಸೂರು ವಿವಿಗೆ ರಾಜ್ಯದಲ್ಲಿ 6ನೇ ಸ್ಥಾನ
ಒಟ್ಟು 1,300 ಅಂಕಗಳಿಗೆ ಮೈಸೂರು ವಿಶ್ವವಿದ್ಯಾನಿಲಯ 888 ಅಂಕಗಳನ್ನು ಪಡೆದುಕೊಂಡಿದೆ. ಬಹುತ್ವ ಕಾಪಾಡಿಕೊಂಡಿರುವುದು, ಬೋಧನ ಗುಣಮಟ್ಟ, ಪಠ್ಯಕ್ರಮದ ಸಮಕಾಲೀನತೆ, ಬೋಧಕರ ಕಲ್ಯಾಣ ಹಾಗೂ ಇನ್ನಿತರ ಕಾರ್ಯಕ್ರಮಗಳು ಸೇರಿದಂತೆ ಹಲವು ಮಾನದಂಡಗಳನ್ನು ಪರಿಗಣಿಸಿ ಈ ಶ್ರೇಯಾಂಕ ನೀಡಲಾಗಿದೆ ಎಂದು ಮೈಸೂರು ವಿವಿ ಕುಲಸಚಿವ ಆರ್.ಶಿವಪ್ಪ ಅವರು ತಿಳಿಸಿದ್ದಾರೆ.
ಇದನ್ನೂ ಓದಿ:ಹಸಿರು ವನ ಕಡಿದು ಉಸಿರಿಗಾಗಿ ಹೋರಾಟ: ಗಮನ ಸೆಳೆದ 'ಬದಲಾಗು ನೀ ಮೊದಲು' ಆಲ್ಬಂ ಸಾಂಗ್