ಕರ್ನಾಟಕ

karnataka

ETV Bharat / city

ಅಬ್ಬಾ.... ಹೇಗಿದ್ದ ಹೇಗಾದ ಗೊತ್ತಾ? ... ಬಂಪರ್​ ಲಾಟರಿ: ಸುಳ್ಯದ ಯುವಕನಿಗೆ ಒಲಿದು ಬಂದ 23 ಕೋಟಿ ರೂ. - ಅಬುಧಾಬಿ ಲಾಟರಿ

ಅಬುಧಾಬಿಯ ಡ್ರೀಮ್ ಮಿಲೇನಿಯಂ ಸೀರೀಸ್- 208 ಲಾಟರಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಯುವಕ 23 ಕೋಟಿ ರೂ. ಬಹುಮಾನ ಗೆದ್ದಿದ್ದಾನೆ.

ಮುಹಮ್ಮದ್ ಫಯಾಜ್

By

Published : Oct 5, 2019, 9:48 AM IST

ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಯುವಕನಿಗೆ ಅಂದಾಜು 23 ಕೋಟಿ ರೂ. ಮೌಲ್ಯದ ಅಬುಧಾಬಿ ಲಾಟರಿ ಒಲಿದು ಬಂದಿದೆ.

ಸುಳ್ಯದ ಜಟ್ಟಿಪಳ್ಳದ ಮುಹಮ್ಮದ್ ಫಯಾಜ್ ಲಾಟರಿ ವಿಜೇತ. ಇವರು ಅಬುಧಾಬಿಯ ಡ್ರೀಮ್ ಮಿಲೇನಿಯಂ ಸೀರೀಸ್- 208 ಲಾಟರಿಯಲ್ಲಿ 12 ಮಿಲಿಯನ್ ದಿರ್ ಹಾಂ (ಅಂದಾಜು 23 ಕೋಟಿ) ಲಾಟರಿಯ ಪ್ರಥಮ ಬಹುಮಾನ ಪಡೆದಿದ್ದಾರೆ.

ಮುಂಬೈನಲ್ಲಿ ಉದ್ಯೋಗದಲ್ಲಿರುವ ಫಯಾಜ್, ಕಳೆದ ಆರು ತಿಂಗಳಿನಿಂದ ದೊಡ್ಡ ಮೊತ್ತದ ಅಬುದಾಬಿ ಲಾಟರಿ ಟಿಕೆಟ್​ಗಳನ್ನು ಖರೀದಿಸುತ್ತಿದ್ದ ಬಂದಿದ್ದರು. ಇದೀಗ ಪ್ರಥಮ ಬಹುಮಾನದ ರೂಪದಲ್ಲಿ ಅದೃಷ್ಟ ಒಲಿದು ಬಂದಿದೆ.

ABOUT THE AUTHOR

...view details