ಶಿವಮೊಗ್ಗ ತರಕಾರಿ ದರ(ಕೆ.ಜಿಗೆ):
- ಮೆಣಸಿನ ಕಾಯಿ-20 ರೂ.
- M.Z ಬೀನ್ಸ್-20
- ರಿಂಗ್ ಬೀನ್ಸ್-50
- ಎಲೆಕೋಸು ಚೀಲಕ್ಕೆ-10 ರೂ.
- ಬೀಟ್ರೂಟ್-30
- ಹೀರೆಕಾಯಿ-20
- ಬೆಂಡೆಕಾಯಿ-20
- ಹಾಗಲಕಾಯಿ-30
- ಎಳೆಸೌತೆ-16
- ಬಣ್ಣದ ಸೌತೆ-10
- ಚವಳಿಕಾಯಿ-30
- ತೊಂಡೆಕಾಯಿ-30
- ನವಿಲುಕೋಸು-30
- ಮೂಲಂಗಿ-16
- ದಪ್ಪ ಮೆಣಸು-50
- ಕ್ಯಾರೆಟ್-60
- ನುಗ್ಗೆಕಾಯಿ-20
- ಹೂ ಕೋಸು-300ರೂ ಚೀಲಕ್ಕೆ
- ಟೊಮೆಟೋ-12
- ನಿಂಬೆಹಣ್ಣು 100ಕ್ಕೆ 300ರೂ.
- ಈರುಳ್ಳಿ-16 ರಿಂದ 20
- ಆಲೂಗೆಡ್ಡೆ-24
- ಬೆಳ್ಳುಳ್ಳಿ-30 ರಿಂದ 60
- ಸೀಮೆ ಬದನೆಕಾಯಿ-20
- ಬದನೆಕಾಯಿ-16
- ಪಡುವಲಕಾಯಿ-24
- ಕುಂಬಳಕಾಯಿ-16
- ಹಸಿ ಶುಂಠಿ-20
ಸೊಪ್ಪಿನ ದರ ಏರಿಕೆ:
- ಕೊತ್ತಂಬರಿ ಸೊಪ್ಪು 100ಕ್ಕೆ-100 ರೂ.
- ಸಬ್ಬಸಿಗೆ ಸೊಪ್ಪು 100ಕ್ಕೆ-100 ರೂ.
- ಮೆಂತೆ ಸೊಪ್ಪು100ಕ್ಕೆ-50 ರೂ.
- ಪಾಲಕ್ ಸೊಪ್ಪು-100ಕ್ಕೆ 160 ರೂ.
- ಸೊಪ್ಪು 100ಕ್ಕೆ-160 ರೂ.
- ಪುದಿನ ಸೊಪ್ಪು 100ಕ್ಕೆ-200 ರೂ.