ಹುಬ್ಬಳ್ಳಿ :ಕೊರೊನಾ ಸೋಂಕು ತಗುಲಿದ ವ್ಯಕ್ತಿಯೊಬ್ಬರು ಗುಣಮುಖರಾದ ಮೇಲೆ ಪ್ಲಾಸ್ಮಾ ನೀಡುವ ಮೂಲಕ ಕೊರೊನಾ ವಿರುದ್ಧ ಹೋರಾಟಕ್ಕೆ ಕೈ ಜೋಡಿಸಿ ಮಾದರಿಯಾಗಿದ್ದರು. ಇದಕ್ಕಾಗಿ ಸಮಾಜ ಸೇವಕ ಮಂಜುನಾಥ ಹೆಬಸೂರ ಹಾಗೂ ಗೆಳೆಯರ ಬಳಗದಿಂದ ಗುಣಮುಖರಾದ ವ್ಯಕ್ತಿಗೆ ಶಾಲು ಹೊದಿಸಿ ಸನ್ಮಾನ ಮಾಡಿದರು.
ಕೊರೊನಾ ವೈರಸ್ ಜಯಿಸಿ ಪ್ಲಾಸ್ಮಾ ನೀಡಿದ ಹುಬ್ಬಳ್ಳಿ ವ್ಯಕ್ತಿಗೆ ಸನ್ಮಾನ.. - Hubballi Corona case
ಕಳೆದ 15 ದಿನಗಳ ಹಿಂದೆ ಕೊರೊನಾ ಸೋಂಕು ತಗುಲಿ ಚಿಕಿತ್ಸೆಗೊಳಪಟ್ಟಿದ್ದ ವ್ಯಕ್ತಿ ಗುಣಮುಖರಾಗಿದ್ದರು. ಅಷ್ಟೇ ಅಲ್ಲ, ಇತರೆ ಸೋಂಕಿತರು ಗುಣಮುಖವಾಗಲಿ ಎನ್ನುವ ದೃಷ್ಟಿಯಿಂದ ತಮ್ಮ ಪ್ಲಾಸ್ಮಾ ನೀಡಿ ಮಾನವೀಯತೆ ಮೆರೆದಿದ್ದರು.
ಕೊರೊನಾ ವೈರಸ್ ಜಯಿಸಿ ಪ್ಲಾಸ್ಮಾ ನೀಡಿದ ಹುಬ್ಬಳ್ಳಿ ವ್ಯಕ್ತಿಗೆ ಸನ್ಮಾನ
ಕಳೆದ 15 ದಿನಗಳ ಹಿಂದೆ ಕೊರೊನಾ ಸೋಂಕು ತಗುಲಿ ಚಿಕಿತ್ಸೆಗೊಳಪಟ್ಟಿದ್ದ ವ್ಯಕ್ತಿ ಗುಣಮುಖರಾಗಿದ್ದರು. ಅಷ್ಟೇ ಅಲ್ಲ, ಇತರೆ ಸೋಂಕಿತರು ಗುಣಮುಖವಾಗಲಿ ಎನ್ನುವ ದೃಷ್ಟಿಯಿಂದ ತಮ್ಮ ಪ್ಲಾಸ್ಮಾ ನೀಡಿ ಮಾನವೀಯತೆ ಮೆರೆದಿದ್ದರು. ಇದೀಗ ಇವರಿಗೆ ನಗರದ ಯುವಕರ ತಂಡ ಸನ್ಮಾನಿಸಿ ಅಭಿನಂದನೆ ಸಲ್ಲಿಸಿದ್ದಾರೆ.