ಧಾರವಾಡ: ಮೌನ ತಪಸ್ವಿ 109 ವರ್ಷದ ಶಿವಶರಣೆ ಶರಣಮ್ಮತಾಯಿ ಲಿಂಗೈಕ್ಯರಾಗಿದ್ದು, ಅವರ ಭಕ್ತ ಸಮೂಹ ದುಃಖದಲ್ಲಿ ಮುಳುಗಿದೆ.
109 ವರ್ಷದ ಶರಣಮ್ಮತಾಯಿ ಲಿಂಗೈಕ್ಯ... ಧಾರವಾಡದ ಮೌನ ತಪಸ್ವಿ ಇನ್ನಿಲ್ಲ - ಶರಣಮ್ಮತಾಯಿ ಲಿಂಗೈಕ್ಯ
ಕಳೆದ ಒಂದು ವರ್ಷದಿಂದ ಆಹಾರ ತ್ಯಜಿಸಿ ಮೌನವ್ರತ ಆಚರಿಸುತ್ತಿದ್ದ ಮೌನ ತಪಸ್ವಿ 109 ವರ್ಷದ ಶಿವಶರಣೆ ಶರಣಮ್ಮತಾಯಿ ಲಿಂಗೈಕ್ಯರಾಗಿದ್ದಾರೆ.
ಶರಣಮ್ಮತಾಯಿ
ಕಳೆದ ಒಂದು ವರ್ಷದಿಂದ ಆಹಾರ ತ್ಯಜಿಸಿ ಮೌನವ್ರತ ಆಚರಿಸುತ್ತಿದ್ದರು. ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ನಾಯಕನೂರು ಗ್ರಾಮದ ಶಕ್ತಿಮಂದಿರ ಮಠದಲ್ಲಿ ಇಂದು ಇಹಲೋಕ ತ್ಯಜಿಸಿದ್ದಾರೆ. ನಾಳೆ 10 ಗಂಟೆಗೆ ನಾಯಕನೂರು ಗ್ರಾಮದಲ್ಲಿ ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡಲಾಗಿದೆ.