ಬೆಂಗಳೂರು :ಪೆಟ್ರೋಲ್, ಡೀಸೆಲ್ ಬೆಲೆ ಏರಿದೆ. ಅಡುಗೆ ಅನಿಲದ ಬೆಲೆ ಕೂಡ ಏರಿಕೆ ಕಂಡಿದೆ. ಇಂತಹ ಕಠಿಣ ಪರಿಸ್ಥಿತಿ ನಡುವೆ ತರಕಾರಿ ಕೂಡ ದುಬಾರಿಯಾಗುತ್ತಿದೆ. ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ಕಂಗಾಲಾಗಿದ್ದಾರೆ.
ಬೆಂಗಳೂರಲ್ಲಿ ತರಕಾರಿ ದರ : ಹುರುಳೀಕಾಯಿ-76 ರೂ., ಬದನೆಕಾಯಿ-46, ಬೀಟ್ರೂಟ್-24 ರೂ., ಹಾಗಲಕಾಯಿ-54, ಸೌತೆಕಾಯಿ-33, ದಪ್ಪಮೆಣಸಿನಕಾಯಿ-72, ಹಸಿಮೆಣಸಿನಕಾಯಿ -60, ತೆಂಗಿನಕಾಯಿ ದಪ್ಪ-37, ನುಗ್ಗೇಕಾಯಿ-44, ಈರುಳ್ಳಿ-20, ಸಾಂಬಾರ್ ಈರುಳ್ಳಿ-48, ಆಲೂಗಡ್ಡೆ-33, ಮೂಲಂಗಿ-32, ಟೊಮ್ಯಾಟೋ-74, ಕೊತ್ತಂಬರಿ ಸೊಪ್ಪು-80, ಕರಿಬೇವು-70, ಬೆಳ್ಳುಳ್ಳಿ-96, ನಿಂಬೆಹಣ್ಣು-250, ಪುದೀನ-45, ಪಾಲಾಕ್ ಸೊಪ್ಪು-67, ಮೆಂತ್ಯೆ ಸೊಪ್ಪು-138, ಸಬ್ಬಕ್ಕಿ ಸೊಪ್ಪು-100, ಬಸಳೆಸೊಪ್ಪು-40, ನವಿಲುಕೋಸು-37.
ಶಿವಮೊಗ್ಗ ತರಕಾರಿ ದರ : ಮೆಣಸಿನಕಾಯಿ-26, M.Z ಬಿನ್ಸ್-40, ರಿಂಗ್ ಬಿನ್ಸ್- 70, ಎಲೆಕೋಸು ಚೀಲಕ್ಕೆ- 160, ಬಿಟ್ ರೂಟ್-12, ಹೀರೆಕಾಯಿ-26, ಬೆಂಡೆಕಾಯಿ-20, ಹಾಗಲಕಾಯಿ-30, ಎಳೆ ಸೌತೆ-20, ಬಣ್ಣದ ಸೌತೆ-10, ಜವಳಿಕಾಯಿ-20, ತೊಂಡೆಕಾಯಿ-20, ನವಿಲುಕೋಸು-30, ಮೂಲಂಗಿ-16, ದಪ್ಪಮೆಣಸಿನಕಾಯಿ-60, ಕ್ಯಾರೇಟ್-24, ನುಗ್ಗೆಕಾಯಿ-20, ಹೂ ಕೋಸು-500 (ಚೀಲಕ್ಕೆ), ಟೊಮ್ಯಾಟೋ-48, ನಿಂಬೆಹಣ್ಣು 100ಕ್ಕೆ-600ರೂ., ಈರುಳ್ಳಿ-10-20, ಆಲೂಗಡ್ಡೆ-24, ಬೆಳ್ಳುಳ್ಳಿ-30-60, ಸೀಮೆ ಬದನೆಕಾಯಿ-24, ಬದನೆಕಾಯಿ-16, ಪಡುವಲಕಾಯಿ-24, ಕುಂಬಳಕಾಯಿ-14, ಹಸಿಶುಂಠಿ-24, ಮಾವಿನಕಾಯಿ-20, ಕೂತ್ತಂಬರಿಸೊಪ್ಪು 100 ಕ್ಕೆ- 260ರೂ., ಸಬ್ಬಾಸಿಕೆ ಸೊಪ್ಪು100 ಕ್ಕೆ-220 ರೂ., ಮೆಂತೆಸೊಪ್ಪು100 ಕ್ಕೆ-240ರೂ., ಪಾಲಕ್ ಸೊಪ್ಪು 100 ಕ್ಕೆ-220 ರೂ., ಸೊಪ್ಪು100ಕ್ಕೆ-160 ರೂ., ಪುದಿನಸೊಪ್ಪು 100ಕ್ಕೆ-200 ರೂ.
ಬೆಳಗಾವಿ ಎಪಿಎಂಸಿ ಸಗಟು ತರಕಾರಿ ಮಾರುಕಟ್ಟೆಯ ದರ :ಟೊಮ್ಯಾಟೋ-25-30, ಕ್ಯಾಪ್ಸಿಕಮ್- 35-40, ಕ್ಯಾಬೀಜ್ -12-18, ಹೂಕೋಸು-15-20, ನುಗ್ಗಿಕಾಯಿ-20-25, ಮೆಣಸಿನಕಾಯಿ- 35-40, ಗಜ್ಜರಿ-30-35, ಕೊತ್ತಂಬರಿ-20-25, ಸಬ್ಬಸಗಿ-15-20, ಬದನೆಕಾಯಿ-25-30, ಬಿಟ್ ರೂಟ್-10-15, ಹಿರೇಕಾಯಿ-20-25, ಹಾಗಲಕಾಯಿ-20-25, ಸೌತೆಕಾಯಿ-25-30.
ಓದಿ:ಜರ್ಮನಿ ವಿರುದ್ಧ 'ಗೆಲುವಿನ ಗೋಲು' ದಾಖಲಿಸಿದ ಮುಮ್ತಾಜ್ ಅಮ್ಮನ ದಿಲ್ಖುಷ್!