ಬೆಂಗಳೂರು: ರಾಜ್ಯದ ಮಾರುಕಟ್ಟೆಯಲ್ಲಿ ತರಕಾರಿ ದರದಲ್ಲಿ ಏರಿಳಿತವಾಗಿದೆ. ಕೆಲವು ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ, ಕೆಲವು ಇಳಿಕೆಯಾಗಿವೆ. ಇನ್ನೂ ಕೆಲ ತರಕಾರಿಗಳ ಬೆಲೆ ಸ್ಥಿರವಾಗಿ ಮುಂದುವರೆದಿದೆ. ಇಂದಿನ ತರಕಾರಿಗಳ ಬೆಲೆ ಹೀಗಿದೆ ನೋಡಿ.
ಬೆಂಗಳೂರಿನಲ್ಲಿ ವಿವಿಧ ಹಣ್ಣುಗಳ ದರ (ಕೆ.ಜಿಗೆ): ರಸಪೂರಿ 78 ರೂ., ಮಲ್ಲಿಕಾ 83 ರೂ. (ಏರಿಕೆ), ಸಿಂಧೂರ 67 ರೂ. (ಇಳಿಕೆ), ತೋತಾಪುರಿ 25 ರೂ. ಬಂಗಾನಪಲ್ಲಿ 67 ರೂ.( ಏರಿಕೆ) , ಬಾದಾಮಿ 98 ರೂ. (ಇಳಿಕೆ), ಕೆಂಪು ಸೇಬು 210 ರೂ., ಗಾಲಾ ಸೇಬು 229 ರೂ., ಇಂಪೋರ್ಟೆಡ್ ಸೇಬು 220 ರೂ., ಫುಜಿ ಸೇಬು 260 ರೂ., ಮರ ಸೇಬು 258 ರೂ., ದಾಳಿಂಬೆ 230 ರೂ., ಸೀಬೆ ಹಣ್ಣು 72 ರೂ., ಏಲಕ್ಕಿ ಬಾಳೆಹಣ್ಣು 79 ರೂ. (ಏರಿಕೆ), ಪಚ್ ಬಾಳೆಹಣ್ಣು 35 ರೂ. (ಇಳಿಕೆ), ಕಲ್ಲಂಗಡಿ ಹಣ್ಣು 15 ರೂ. (ಇಳಿಕೆ), ಕಲ್ಲಂಗಡಿ ಕಿರಣ್ 18 ರೂ. (ಏರಿಕೆ), ಕರ್ಬೂಜ 39 ರೂ., ಮೂಸಂಬಿ 75 ರೂ., ಪಪ್ಪಾಯ 33 ರೂ., ಸಪೋಟ 78 ರೂ., ನೆಂದರನ್ ಬಾಳೆಹಣ್ಣು 78 ರೂ., ಸಪೋಟ 79 ರೂ., ಅನಾನಸ್ 84 ರೂ.,
ಬೆಂಗಳೂರಿನಲ್ಲಿ ತರಕಾರಿ ದರ (ಕೆ.ಜಿ ಗೆ): ಬೆಟ್ಟದ ನೆಲ್ಲಿಕಾಯಿ 80 ರೂ., ಟೊಮೇಟೊ 66 ರೂ.(ಏರಿಕೆ), ಟೊಮೇಟೊ ಕಾಯಿ 78 ರೂ., ಆಲೂಗಡ್ಡೆ 30 ರೂ., ಈರುಳ್ಳಿ 22 ರೂ. (ಇಳಿಕೆ), ಬೆಂಗಳೂರು ಸೌತೆಕಾಯಿ 16 ರೂ.( ಇಳಿಕೆ), ಮಾವಿನಕಾಯಿ 30 ರೂ., ಸೌತೆಕಾಯಿ 45 ರೂ., ದೊಡ್ಡ ಬದನೆ 49 ರೂ.,
ಹಸಿರು ಬದನೆ 39 ರೂ., ಮೆಣಸಿನಕಾಯಿ 39 ರೂ., ಬೀಟ್ ರೂಟ್ 45 ರೂ., ಹಾಗಲಕಾಯಿ 48 ರೂ., ನವಿಲು ಕೊಸು 55 ರೂ., ಬೂದುಗುಂಬಳ 32 ರೂ., ಬದನೆಕಾಯಿ 46 ರೂ., ನಾಗಪುರ ಬದನೆ 35 ರೂ., ತೊಂಡೆಕಾಯಿ 20 ರೂ.(ಇಳಿಕೆ), ಮೂಲಂಗಿ 30 ರೂ.,ಚಪ್ಪರದ ಅವರೆಕಾಯಿ 78 ರೂ., ಹೀರೆಕಾಯಿ 45 ರೂ., ದೊಡ್ಡ ಮೆಣಸಿನಕಾಯಿ 82 ರೂ., ಬೆಂಡೆಕಾಯಿ 23 ರೂ., ಕ್ಯಾರೆಟ್ 50 ರೂ.(ಏರಿಕೆ), ಹುರಳಿಕಾಯಿ 65 ರೂ.(ಇಳಿಕೆ) , ಬೆಳ್ಳುಳ್ಳಿ 78 ರೂ., ಶುಂಠಿ 36 ರೂ., ನಿಂಬೆಹಣ್ಣು 119 ರೂ., ಮದ್ರಾಸ್ ಸೌತೆಕಾಯಿ 26 ರೂ., ಮರ ಗೆಣಸು 40 ರೂ., ನಾಟಿ ಟೊಮೆಟೋ 64 ರೂ., ಕುಂಬಳಕಾಯಿ 26 ರೂ., ಬಜ್ಜಿ ಮೆಣಸಿನಕಾಯಿ 42 ರೂ., ಬೇಬಿ ಕಾರ್ನ್ 26 ರೂ., ನುಗ್ಗೆಕಾಯಿ ಒಂದಕ್ಕೆ 08 ರೂ., ಬಾಳೆಕಾಯಿ ಒಂದಕ್ಕೆ 15 ರೂ., ತೆಂಗಿನಕಾಯಿ ಒಂದಕ್ಕೆ 21 ರೂ., ಮುಸುಕಿನ ಜೋಳ 13 ರೂ., ಎಲೆ ಕೋಸು 28 ರೂ. (ಇಳಿಕೆ), ಹೂ ಕೋಸು ಒಂದಕ್ಕೆ 18 ರೂ.(ಏರಿಕೆ), ಎಳೆ ನೀರು ಒಂದಕ್ಕೆ 38 ರೂ.,
ಸೊಪ್ಪು ಒಂದು ಕಟ್ಟಿಗೆ: ದಂಟಿನ ಸೊಪ್ಪು ಹಸಿರು 12 ರೂ., ದಂಟಿನ ಸೊಪ್ಪು ಕೆಂಪು 10 ರೂ., ಕರಿಬೇವು ಸೊಪ್ಪು 03 ರೂ., ಕೊತ್ತಂಬರಿ 12 ರೂ., ಮೆಂತೆ ಸೊಪ್ಪು 13 ರೂ., ಪುದೀನ ಸೊಪ್ಪು 06 ರೂ., ಪಾಲಕ್ ಸೊಪ್ಪು 07 ರೂ., ಈರುಳ್ಳಿ ಸೊಪ್ಪು 14 ರೂ., ಗೊಂಗುರ ಸೊಪ್ಪು 14 ರೂ., ಬಸಲೆ ಸೊಪ್ಪು 09 ರೂ., ಸಬ್ಬಕ್ಕಿ ಸೊಪ್ಪು 12 ರೂ.