- ಇಂದು ಒಂದು ದಿನ ವಿಧಾನ ಪರಿಷತ್ ಅಧಿವೇಶನ
- ಸಭಾಪತಿ ವಿರುದ್ಧದ ಅವಿಶ್ವಾಸ ಬಗ್ಗೆ ಚರ್ಚಿಸಲು ಕಾಂಗ್ರೆಸ್ ಪರಿಷತ್ ಸದಸ್ಯರ ಸಭೆ
- ಅವಿಶ್ವಾಸ ಗೊತ್ತುವಳಿ ಕುರಿತು ಇಂದು ಬಸವರಾಜ ಹೊರಟ್ಟಿ ನೇತೃತ್ವದಲ್ಲಿ ಜೆಡಿಎಸ್ ಸಭೆ
- ಗುಜರಾತ್‌ನ ಕಚ್ ಜಿಲ್ಲೆಯಲ್ಲಿಂದು ಪ್ರಧಾನಿ ಮೋದಿಯಿಂದ ನವೀಕರಿಸಬಹುದಾದ ಇಂಧನ ಉತ್ಪಾದನೆ ಪಾರ್ಕ್ಗೆ ಶಿಲಾನ್ಯಾಸ
- ಬೆಳಗ್ಗೆ 11.30ಕ್ಕೆ ಎನ್ ಆರ್ ರಮೇಶ ಮಾಧ್ಯಮಗೋಷ್ಟಿ, ಭ್ರಷ್ಟಾಚಾರದ ಬಗ್ಗೆ ದೂರು ಸಲ್ಲಿಕೆ
- ಸಂಜೆ 4 ಗಂಟೆಗೆ ಬೆಂಗಳೂರಿನಲ್ಲಿ ಪೋಸ್ಟ್ ಮಾಸ್ಟರ್ ಜನರಲ್ ಅವರ ಮಾಧ್ಯಮಗೋಷ್ಟಿ
- ಮಧ್ಯಾಹ್ನದ ನಂತರ ಖ್ಯಾತ ವೈಮಾನಿಕ ವಿಜ್ಞಾನಿ ರೊದ್ದಂ ನರಸಿಂಹ ಅವರ ಅಂತ್ಯಸಂಸ್ಕಾರ
- ಯಜ್ಞ ಶೆಟ್ಟಿ ನಟನೆಯ ಆ್ಯಕ್ಟ್ 1978 ಸಿನಿಮಾದ 25ನೇ ದಿನ - ಪ್ರೆಸ್ ಮೀಟ್
- ದೆಹಲಿ ಗಡಿಯಲ್ಲಿ 20ನೇ ದಿನಕ್ಕೆ ಕಾಲಿಟ್ಟ ರೈತರ ಪ್ರತಿಭಟನೆ
- ಐಎಸ್‌ಎಲ್ ಪುಟ್‌ಬಾಲ್ ಟೂರ್ನಿಯಲ್ಲಿಂದು ಹೈದರಾಬಾದ್-ಈಸ್ಟ್ ಬೆಂಗಾಲ್ ಪೈಪೋಟಿ
ಒಂದು ದಿನದ ಪರಿಷತ್ ಕಲಾಪ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - ಪ್ರಮುಖ ವಿದ್ಯಮಾನಗಳು
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ ಹೀಗಿದೆ..
ಒಂದು ದಿನದ ಪರಿಷತ್ ಕಲಾಪ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ