ಕರ್ನಾಟಕ

karnataka

ETV Bharat / city

ರಾಜ್ಯದಲ್ಲಿಂದು 550 ಜನರಿಗೆ ಕೊರೊನಾ: ಇಬ್ಬರು ಸೋಂಕಿತರು ಸಾವು - 150 ಮಂದಿ ಐಸಿಯುನಲ್ಲಿ ಚಿಕಿತ್ಸೆ

ಇಂದು 644 ಮಂದಿ ಬಿಡುಗಡೆ ಹೊಂದಿದ್ದು, ಈವರೆಗೆ ಒಟ್ಟು 9,19,503 ಮಂದಿ ಗುಣಮುಖರಾಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 9,37,933ಕ್ಕೆ ಏರಿಕೆಯಾಗಿದ್ದು, 6202 ಸಕ್ರಿಯ ಪ್ರಕರಣಗಳಿವೆ.

today-karnataka-state-corona-news
ರಾಜ್ಯದಲ್ಲಿಂದು 550 ಜನರಿಗೆ ಕೊರೊನಾ

By

Published : Jan 28, 2021, 9:44 PM IST

ಬೆಂಗಳೂರು: ರಾಜ್ಯದಲ್ಲಿಂದು 550 ಜನರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಇಬ್ಬರು ಸೋಂಕಿಗೆ ಬಲಿಯಾಗಿದ್ದಾರೆ.

ಓದಿ: ಮುದ್ದುಮೊಗದ ಕಂದಮ್ಮಗೆ ಅಪರೂಪದ ಖಾಯಿಲೆ; 16 ಕೋಟಿ ರೂ ಸೇರಿಸಿದ್ರೂ ಮುಗಿದಿಲ್ಲ ಪೋಷಕರ ಚಿಂತೆ!

ಇಂದು 644 ಮಂದಿ ಬಿಡುಗಡೆ ಹೊಂದಿದ್ದು, ಈವರೆಗೆ ಒಟ್ಟು 9,19,503 ಮಂದಿ ಗುಣಮುಖರಾಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 9,37,933ಕ್ಕೆ ಏರಿಕೆಯಾಗಿದ್ದು, 6202 ಸಕ್ರಿಯ ಪ್ರಕರಣಗಳಿವೆ.

150 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರಿನಲ್ಲಿಯೂ 311 ಜನರಲ್ಲಿ ಪಾಸಿಟಿವ್ ಬಂದಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಇನ್ನೂರಕ್ಕಿಂತಲೂ ಕಡಿಮೆ ಬರುತ್ತಿದ್ದ ಕೋವಿಡ್ ಪಾಸಿಟಿವ್ ಸಂಖ್ಯೆ ಮತ್ತೆ ಏರಿಕೆಯಾಗುತ್ತಿದೆ.

ABOUT THE AUTHOR

...view details