ಕರ್ನಾಟಕ

karnataka

ETV Bharat / city

ರಾಜ್ಯದಲ್ಲಿನ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟದ ವಿವರ - kabini dam

ರಾಜ್ಯದಲ್ಲಿ ಹೆಚ್ಚುತ್ತಿರುವ ಮಳೆಯಿಂದಾಗಿ ಜಲಾಶಯಗಳು ತುಂಬುತ್ತಿದ್ದು, ನೀರಿನ ಒಳಹರಿವು ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ಯಾವ ಜಲಾಶಯದಲ್ಲಿ ಎಷ್ಟು ಪ್ರಮಾಣದ ನೀರಿದೆ? ಯಾವ ಹಂತದಲ್ಲಿ ಏರಿಕೆಯಾಗಿದೆ ಎಂಬುದರ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಜಲಾಶಯಗಳ ಪ್ರಸ್ತುತ ನೀರಿನ ಮಟ್ಟ

By

Published : Aug 5, 2019, 10:55 AM IST

ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಮಳೆಯಿಂದಾಗಿ ಜಲಾಶಯಗಳು ತುಂಬುತ್ತಿದ್ದು, ನೀರಿನ ಒಳಹರಿವು ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ಯಾವ ಜಲಾಶಯದಲ್ಲಿ ಎಷ್ಟು ಪ್ರಮಾಣದ ನೀರಿದೆ? ಯಾವ ಹಂತದಲ್ಲಿ ಏರಿಕೆಯಾಗಿದೆ ಎಂಬುದರ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಆಲಮಟ್ಟಿ ಜಲಾಶಯದ ನೀರಿನ ಮಟ್ಟ:

  • ಗರಿಷ್ಠ ಮಟ್ಟ : 519.60 ಮೀ.
  • ಇಂದಿನ ಮಟ್ಟ : 517.87 ಮೀ.
  • ಒಟ್ಟು ಟಿಎಂಸಿ : 123.081
  • ಪ್ರಸ್ತುತ ಟಿಎಂಸಿ : 96.029
  • ಒಳಹರಿವು: 24,5,256 ಕ್ಯೂಸೆಕ್
  • ಹೊರಹರಿವು: 30,3,525 ಕ್ಯೂಸೆಕ್

ಕಬಿನಿ ಜಲಾಶಯದ ಇಂದಿನ ನೀರಿನ ಮಟ್ಟ:

  • ಗರಿಷ್ಠ ಮಟ್ಟ : 84 ಅಡಿ
  • ಇಂದಿನ ಮಟ್ಟ : 74.74 ಅಡಿ
  • ಕಳೆದ ವರ್ಷ : 83.17 ಅಡಿ
  • ಒಳ ಹರಿವು : 3,998 ಕ್ಯೂಸೆಕ್
  • ಹೊರಹರಿವು : 1,030 ಕ್ಯೂಸೆಕ್

ತುಂಗಭದ್ರಾ ಜಲಾಶಯದ ನೀರಿನ ಮಟ್ಟ:

  • ಇಂದಿನ ಮಟ್ಟ : 1609.78 ಅಡಿ
  • ಗರಿಷ್ಠ ಮಟ್ಟ: 1633 ಅಡಿ
  • ನೀರಿನ ಸಂಗ್ರಹ : 34.828 ಟಿಎಂಸಿ
  • ಒಳಹರಿವು: 16,736 ಕ್ಯೂಸೆಕ್
  • ಹೊರಹರಿವು: 1,263 ಕ್ಯೂಸೆಕ್

ಕಳೆದ ವರ್ಷ 05-08-2018:

  • ನೀರಿನ ಮಟ್ಟ : 1632.58 ಅಡಿ
  • ಗರಿಷ್ಠ ಮಟ್ಟ :1633 ಅಡಿ
  • ನೀರಿನ ಸಂಗ್ರಹ : 99.240 ಟಿಎಂಸಿ
  • ಒಳಹರಿವು : 21,755 ಕ್ಯೂಸೆಕ್
  • ಹೊರಹರಿವು : 12,360 ಕ್ಯೂಸೆಕ್


ಸೂಪಾ ಜಲಾಶಯದ ನೀರಿನ ಮಟ್ಟ:

  • ಗರಿಷ್ಠ ಮಟ್ಟ : 564 ಮೀ.
  • ಇಂದಿನ ಮಟ್ಟ : 550.00 ಮೀ.
  • ಕಳೆದ ವರ್ಷ. : 553.00 ಮೀ.
  • ಒಳಹರಿವು : 53197.306 ಕ್ಯೂಸೆಕ್
  • ಹೊರಹರಿವು :ಇಲ್ಲ

ಬಸವ ಸಾಗರ ಜಲಾಶಯ:

  • ಗರಿಷ್ಠ ಮಟ್ಟ : 494.96 ಮೀ.
  • ಇಂದಿನ ಮಟ್ಟ : 489.88 ಮೀ.
  • ಒಳಹರಿವು : 290000 ಕ್ಯೂಸೆಕ್
  • ಹೊರಹರಿವು: 290975 ಕ್ಯೂಸೆಕ್

ಭದ್ರಾ ಜಲಾಶಯ:

  • ಗರಿಷ್ಠ ಮಟ್ಟ : 186 ಅಡಿ
  • ಇಂದಿನ ಮಟ್ಟ : 147.6 ಅಡಿ
  • ಒಳಹರಿವು : 8.333 ಕ್ಯೂಸೆಕ್
  • ಹೊರಹರಿವು : 220
  • ನದಿಗೆ : 150 ಕ್ಯೂಸೆಕ್
  • ಹಿಂದಿನ ವರ್ಷ :184.10 ಅಡಿ

ಲಿಂಗನಮಕ್ಕಿ ಜಲಾಶಯ

  • ಗರಿಷ್ಠ ಮಟ್ಟ : 1819 ಅಡಿ
  • ಇಂದಿನ ಮಟ್ಟ :1785.35 ಅಡಿ
  • ಒಳಹರಿವು : 52.423 ಕ್ಯೂಸೆಕ್
  • ಹೊರಹರಿವು : ಇಲ್ಲ
  • ಹಿಂದಿನ ವರ್ಷ : 1808.20 ಅಡಿ

ತುಂಗಾ ಜಲಾಶಯ ಇಂದಿನ ಮಟ್ಟ:

  • ಗರಿಷ್ಠ ಮಟ್ಟ : 588.24 ಮೀಟರ್
  • ಇಂದಿನ ಮಟ್ಟ : 588.24 ಮೀಟರ್
  • ಒಳಹರಿವು : 24.325.33 ಕ್ಯೂಸೆಕ್
  • ಹೊರಹರಿವು: 22.468 ಕ್ಯೂಸೆಕ್
  • ಹಿಂದಿನ ವರ್ಷ : 588.24 ಅಡಿ

ಮಾಣಿ ಜಲಾಶಯ ಇಂದಿನ ನೀರಿನ ಮಟ್ಟ:

  • ಗರಿಷ್ಠ ಮಟ್ಟ : 594 ಮೀಟರ್
  • ಇಂದಿನ ಮಟ್ಟ : 580.10 ಮೀಟರ್
  • ಒಳಹರಿವು : 13.547 ಕ್ಯೂಸೆಕ್
  • ಹೊರಹರಿವು : ಇಲ್ಲ
  • ಹಿಂದಿನ ವರ್ಷ : 586.50 ಮೀಟರ್

ಕೆ.ಆರ್.ಸಾಗರ :

  • ನೀರಿನ ಮಟ್ಟ: 83.10 ಅಡಿ
  • ಒಳಹರಿವು : 5058 ಕ್ಯೂಸೆಕ್
  • ಹೊರಹರಿವು : 6199 ಕ್ಯೂಸೆಕ್
  • ಸಂಗ್ರಹ :12.220 ಟಿಎಂಸಿ

ಘಟಪ್ರಭಾ (ಹಿಡಕಲ್) ಜಲಾಶಯ:

  • ಗರಿಷ್ಠ ಮಟ್ಟ : 2175.00 ಅಡಿ
  • ಇಂದಿನ ಮಟ್ಟ : 2167.46 ಅಡಿ
  • ಒಳಹರಿವು : 47577 ಕ್ಯೂಸೆಕ್
  • ಹೊರಹರಿವು : 2432 ಕ್ಯೂಸೆಕ್

ಮಲಪ್ರಭಾ ಜಲಾಶಯ:

  • ಗರಿಷ್ಠ ಮಟ್ಟ : 2079.50 ಅಡಿ
  • ಇಂದಿನ‌ ಮಟ್ಟ : 2071.00 ಅಡಿ
  • ಒಳಹರಿವು : 30855 ಕ್ಯೂಸೆಕ್
  • ಹೊರಹರಿವು : 414 ಕ್ಯೂಸೆಕ್

ABOUT THE AUTHOR

...view details