ಕರ್ನಾಟಕ

karnataka

ETV Bharat / city

ಅಕ್ಷಯ ತೃತೀಯ ದಿನದಂದು ರಾಜ್ಯದಲ್ಲಿ ಚಿನ್ನ-ಬೆಳ್ಳಿ ದರ ಹೀಗಿದೆ.. - Gold and Silver Prices in Bengaluru

ಚಿನ್ನ- ಬೆಳ್ಳಿ ದರ ಹೀಗಿದೆ...

Gold and Silver Prices
ಸಾಂದರ್ಭಿಕ ಚಿತ್ರ

By

Published : May 3, 2022, 11:48 AM IST

Updated : May 3, 2022, 12:32 PM IST

ಬೆಂಗಳೂರು: ಚಿನ್ನ-ಬೆಳ್ಳಿ ಆಭರಣಗಳನ್ನು ಜನರು ಹೆಚ್ಚಾಗಿ ಇಷ್ಟಪಡುವುದರಿಂದ ದರದಲ್ಲಿ ಏರಿಳಿತ ಆಗುತ್ತಲೇ ಇರುತ್ತದೆ. ದರ ಎಷ್ಟೇ ಹೆಚ್ಚುತ್ತಿದ್ದರೂ ಆಭರಣಗಳಿಗೆ ಬೇಡಿಕೆ ಮಾತ್ರ ಕಡಿಮೆಯಾಗಿಲ್ಲ. ಹಾಗಿದ್ರೆ ಇಂದಿನ ದರ ಎಷ್ಟಿದೆ ನೋಡೋಣ..

ನಗರಗಳು ಚಿನ್ನ(24 K) ಚಿನ್ನ(22 K) ಬೆಳ್ಳಿ
ಬೆಂಗಳೂರು 5,186 ರೂ. 4,750 ರೂ. 65 ರೂ.
ಮೈಸೂರು 5,260 ರೂ. 4,750 ರೂ. 64.70 ರೂ.
ಶಿವಮೊಗ್ಗ 5,107 ರೂ. 4,750 ರೂ. 64.50 ರೂ.
ಮಂಗಳೂರು 5151 4720 67
ದಾವಣಗೆರೆ 5160 4716 67.68
ಬೆಳಗಾವಿ 5,250 ರೂ. 4,800 ರೂ. 64.6 ರೂ.
ಹುಬ್ಬಳ್ಳಿ 5,301 ರೂ. 4,859 ರೂ. 65.1ರೂ.
Last Updated : May 3, 2022, 12:32 PM IST

ABOUT THE AUTHOR

...view details