ಕರ್ನಾಟಕ

karnataka

ETV Bharat / city

ಸಂಪುಟ ಸೇರಲಿರುವ ಸಂಭಾವ್ಯ ಸಚಿವರ ಪಟ್ಟಿ ಇಂತಿದೆ! - ಸಚಿವ ಸಂಪುಟ ಸೇರಲಿರುವ ಸಚಿವರ ಪಟ್ಟಿ

ಮೂಲ ಹಾಗೂ ವಲಸಿಗರ ಕೋಟಾದಡಿ ಯಾರನ್ನು ಸೇರಿಸಿಕೊಳ್ಳಬೇಕು ಎನ್ನುವ ಕುರಿತು ಹೈಕಮಾಂಡ್​​ನಿಂದ ಪಟ್ಟಿಯ ನಿರೀಕ್ಷೆಯಲ್ಲಿದ್ದ ಸಿಎಂಗೆ ಕಡೆಗೂ ಪಟ್ಟಿ ಲಭ್ಯವಾಗಿದೆ.

Karnataka Chief Minister BS Yeddyurappa
ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

By

Published : Jan 12, 2021, 9:11 PM IST

ಬೆಂಗಳೂರು:ಸಚಿವ ಸಂಪುಟ ಸೇರಲಿರುವ ಸಂಭಾವ್ಯ ಸಚಿವರ ಪಟ್ಟಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೈ ಸೇರಿದೆ ಎನ್ನುವ ಮಾಹಿತಿ ಸಿಎಂ ಆಪ್ತ ಮೂಲಗಳಿಂದ ಸಿಕ್ಕಿದೆ. ಮೂಲ ಹಾಗೂ ವಲಸಿಗರ ಕೋಟಾದಡಿ ಯಾರನ್ನು ಸೇರಿಸಿಕೊಳ್ಳಬೇಕು ಎನ್ನುವ ಕುರಿತು ಹೈಕಮಾಂಡ್​​ನಿಂದ ಪಟ್ಟಿ ಕಡೆಗೂ ಪಟ್ಟಿ ಲಭ್ಯವಾಗಿದ್ದು, ಪಟ್ಟಿಯಲ್ಲಿ ಎಂಟು ಹೆಸರುಗಳಿವೆ ಎನ್ನಲಾಗುತ್ತಿದೆ.

  • ವಲಸಿಗರ ಕೋಟಾ:ಎಂಟಿಬಿ ನಾಗರಾಜ್, ಆರ್.ಶಂಕರ್, ಮುನಿರತ್ನ
  • ಮೂಲ ಬಿಜೆಪಿಗರ ಕೋಟಾ:ಉಮೇಶ್ ಕತ್ತಿ, ಅರವಿಂದ ಲಿಂಬಾವಳಿ, ಎಸ್.ಅಂಗಾರ, ಸಿ.ಪಿ.ಯೋಗೇಶ್ವರ್, ಮುರುಗೇಶ್ ನಿರಾಣಿ
  • ಕೈ ಬಿಡುವ ಸಾಧ್ಯತೆ:ಹೆಚ್.ನಾಗೇಶ್, ಶಶಿಕಲಾ ಜೊಲ್ಲೆ, ಕೋಟಾ ಶ್ರೀನಿವಾಸ ಪೂಜಾರಿ

ಬಿ.ಎಸ್.ಯಡಿಯೂರಪ್ಪ ಈ ಬಗ್ಗೆ ಈವರೆಗೂ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ. ಹಾಗಾಗಿ ತಡರಾತ್ರಿ ಅಥವಾ ನಾಳೆ ಬೆಳಗ್ಗೆವರೆಗೂ ಪಟ್ಟಿಗಾಗಿ ಕಾಯಬೇಕಿದೆ.

ABOUT THE AUTHOR

...view details