ಬೆಂಗಳೂರು:ವೈದ್ಯಕೀಯ ಪರೀಕ್ಷೆಗೆ ಒಳಪಡಲು ಹಿಂದೇಟು ಹಾಕಿ ನಿನ್ನೆ ಕೆ. ಸಿ. ಜನರಲ್ ಆಸ್ಪತ್ರೆಯಲ್ಲಿ ನಟಿ ಸಂಜನಾ ಮತ್ತು ರಾಗಿಣಿ ನಾಟಕ ಶುರುಮಾಡಿದ್ದರು. ಸದ್ಯ ತುಪ್ಪದ ಹುಡುಗಿ ಕಿರಿಕ್ ವಿಡಿಯೋ ವೈರಲ್ ಆಗಿದೆ.
ನಟಿಮಣಿಯರ ನೌಟಂಕಿ ಆಟ: ನಟಿ ರಾಗಿಣಿಯ ಕಿರಿಕ್ ವಿಡಿಯೋ ವೈರಲ್ - sandalwood drugs case
ಯಾವುದೇ ಟೆಸ್ಟ್ ಮಾಡೋದಿದ್ರು ನಮ್ಮ ವಕೀಲರು ಬರಲಿ. ನಮ್ಮ ಲೈಫ್ ಈಗಾಗಲೇ ಹಾಳಾಗಿ ಹೋಗಿದೆ. ಇದ್ರಲ್ಲಿ ಸಿಕ್ಕಿಹಾಕ್ಕೊಂಡ್ರೆ ಜೈಲಿಗೆ ಹೋಗಬೇಕಾಗುತ್ತೆ ಅಂತ ಪೊಲೀಸರ ಎದುರು ನಟಿ ರಾಗಿಣಿ ದ್ವಿವೇದಿ ಕಿರಿಕ್ ಮಾಡಿದ ವಿಡಿಯೋ ವೈರಲ್ ಆಗಿದೆ.
ನಟಿ ರಾಗಿಣಿಯ ಕಿರಿಕ್ ವಿಡಿಯೋ ವೈರಲ್
ನಮ್ಮ ಲೈಫ್ ಈಗಾಗಲೇ ಹಾಳಾಗಿ ಹೋಗಿದೆ. ಇದ್ರಲ್ಲಿ ಸಿಕ್ಕಿಹಾಕ್ಕೊಂಡ್ರೆ ಜೈಲಿಗೆ ಹೋಗಬೇಕಾಗುತ್ತೆ. ನೀವು ನಮ್ಮನ್ನು ಬಂಧಿಸಿದ ಕಾರಣ ನಮ್ಮ ಮರ್ಯಾದೆ ಹೋಗಿದೆ. ಯಾವುದೇ ಟೆಸ್ಟ್ ಮಾಡೋದಿದ್ರು ವಕೀಲರು ಬರಲಿ ಎಂದು ಪೊಲೀಸರ ಎದುರು ರಾಗಿಣಿ ಹಠ ಮಾಡಿದ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.