ಕರ್ನಾಟಕ

karnataka

ETV Bharat / city

52 ಮಂದಿ ತಹಶಿಲ್ದಾರರು ವರ್ಗಾವಣೆ: ಸರ್ಕಾರದಿಂದ ಆದೇಶ - Flood relief fund

ಕಂದಾಯ ಇಲಾಖೆ 52 ಮಂದಿ ತಹಶಿಲ್ದಾರರನ್ನು ವರ್ಗಾಯಿಸಿ ಇಂದು ಸರ್ಕಾರ ಆದೇಶ ಹೊರಡಿಸಿದೆ.

52-tahasildars-transfer

By

Published : Oct 18, 2019, 7:38 PM IST

Updated : Oct 18, 2019, 10:05 PM IST

ಬೆಂಗಳೂರು:ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ನಿಟ್ಟಿನಲ್ಲಿ ಕಂದಾಯ ಇಲಾಖೆ 52 ಮಂದಿ ತಹಶಿಲ್ದಾರರನ್ನು ವರ್ಗಾಯಿಸಿ ಸರ್ಕಾರ ಆದೇಶ ಹೊರಡಿಸಿದೆ.

ವರ್ಗಾವಣೆ ಆದೇಶ

ನೆರೆ ಪರಿಹಾರ ಸಂಬಂಧ ವಿಳಂಬ ನೀತಿಯ ದೂರುಗಳು ಕೇಳಿ ಬರುತ್ತಿವೆ. ಕಂದಾಯ ಸಚಿವ ಆರ್. ಅಶೋಕ್ ಕೂಡ ತಹಶಿಲ್ದಾರರ ಕಚೇರಿಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದರು. ಈ ವೇಳೆ ತಹಶಿಲ್ದಾರರ ಕಾರ್ಯವೈಖರಿ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದರು.

ವರ್ಗಾವಣೆ ಆದೇಶ

ನೆರೆ ಪರಿಹಾರ ಕಾರ್ಯ ತ್ವರಿತಗತಿಯಲ್ಲಿ ನಡೆಯಬೇಕಾಗಿರುವ ಹಿನ್ನೆಲೆ ಈ ವರ್ಗಾವಣೆ ಕಾರ್ಯಕ್ಕೆ ಸರ್ಕಾರ ಮುಂದಾಗಿದೆ ಎನ್ನಲಾಗ್ತಿದೆ.

Last Updated : Oct 18, 2019, 10:05 PM IST

ABOUT THE AUTHOR

...view details