ಕರ್ನಾಟಕ

karnataka

ETV Bharat / city

ಕೌಟುಂಬಿಕ ಸಮಸ್ಯೆ ಬಗೆಹರಿಸುವುದಾಗಿ 4.5 ಲಕ್ಷ ರೂ ವಂಚನೆ, ಆರೋಪಿ ಬಂಧನ - ಬಳ್ಳಾರಿ

ಕೌಟುಂಬಿಕ ಸಮಸ್ಯೆ ಬಗೆಹರಿಸುವುದಾಗಿ ಆನ್​ಲೈನ್ ಮೂಲಕ​ ವಂಚಿಸಿದ ಆರೋಪಿಯನ್ನು ಬಳ್ಳಾರಿ ಪೊಲೀಸರು ಬಂಧಿಸಿದ್ದಾರೆ.

ಕೌಟುಂಬಿಕ ಸಮಸ್ಯೆ ಬಗೆ ಹರಿಸುವುದಾಗಿ ಹೇಳಿ 4.5 ಲಕ್ಷ ರೂ ವಂಚನೆ
ಕೌಟುಂಬಿಕ ಸಮಸ್ಯೆ ಬಗೆ ಹರಿಸುವುದಾಗಿ ಹೇಳಿ 4.5 ಲಕ್ಷ ರೂ ವಂಚನೆ

By

Published : Jun 29, 2022, 10:15 PM IST

ಬಳ್ಳಾರಿ: ಕೌಟಂಬಿಕ ಸಮಸ್ಯೆ ಬಗೆಹರಿಸುವುದಾಗಿ ಹೇಳಿ ಆನ್‌ಲೈನ್​ನಲ್ಲಿ ವಂಚನೆ ಮಾಡಿದ ಪ್ರಕರಣವನ್ನು ಬೇಧಿಸುವಲ್ಲಿ ಗಾಂಧಿನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ದೂರು ನೀಡಿರುವ ಅರ್ಚನಾ ಅವರಿಗೆ 4.5 ಲಕ್ಷ ವಂಚನೆ ಮಾಡಲಾಗಿತ್ತು. ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದ ನಿವಾಸಿ ಮೌನೇಶ್ (30) ಬಂಧಿತ ಆರೋಪಿಯಾಗಿದ್ದು, ಈತನಿಂದ 3 ಲಕ್ಷ ರೂ.ವಶಪಡಿಸಿಕೊಳ್ಳಲಾಗಿದೆ.

For All Latest Updates

ABOUT THE AUTHOR

...view details