ನವದೆಹಲಿ/ಬೆಂಗಳೂರು:ಚಿನ್ನದ ಬೆಲೆಯಲ್ಲಿ ಏರಿಳಿತ ಸಾಮಾನ್ಯ ಪ್ರಕ್ರಿಯೆ. ಮುಂಬೈನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 47,550 ರೂಪಾಯಿ ಮತ್ತು 24 ಕ್ಯಾರೆಟ್ 51,870 ರೂ. ಇದೆ. ಚೆನ್ನೈನಲ್ಲಿ 22K ಕ್ಯಾರೆಟ್ ಚಿನ್ನ 48,500 ರೂ., 24K ಕ್ಯಾರೆಟ್ ಚಿನ್ನ 52,900 ರೂ.ಗೆ ಮಾರಾಟವಾಗುತ್ತಿದೆ. ದೆಹಲಿಯಲ್ಲಿ 10 ಗ್ರಾಂ 22 ಕ್ಯಾರೆಟ್ ಬಂಗಾರ 47,700 ಕ್ಕೆ ಹಾಗು 24 ಕ್ಯಾರೆಟ್ ಬಂಗಾರ 52,030 ಕ್ಕೆ ಲಭ್ಯವಾಗುತ್ತಿದೆ.
ರಾಜ್ಯದಲ್ಲಿಂದು ಬೆಳ್ಳಿ ಬಂಗಾರದ ಬೆಲೆ ಎಷ್ಟು.. ಇಲ್ಲಿದೆ ಡೀಟೇಲ್ಸ್ - ರಾಜ್ಯದಲ್ಲಿಂದು ಬೆಳ್ಳಿ ಬಂಗಾರದ ಬೆಲೆ ಎಷ್ಟು
Gold Price Today: ಭಾರತೀಯ ಚಿನಿವಾರ ಮಾರುಕಟ್ಟೆ ಚಿನ್ನ ಮತ್ತು ಬೆಳ್ಳಿ ಬೆಲೆಗಳನ್ನು ಪ್ರತಿದಿನ ಪರಿಷ್ಕರಿಸುತ್ತದೆ. ಇಂದಿನ ದರಗಳನ್ನು ನೋಡೋಣ.
Gold
ರಾಜ್ಯದಲ್ಲಿ ಚಿನ್ನ ಬೆಳ್ಳಿ ದರ ಹೇಗಿದೆ?
ನಗರ | ಚಿನ್ನ22K (1 ಗ್ರಾಂ) | ಚಿನ್ನ24K (1 ಗ್ರಾಂ) | ಬೆಳ್ಳಿ |
ಬೆಂಗಳೂರು | 4,795 | 5,210 | 57.8 |
ಹುಬ್ಬಳ್ಳಿ | 4,845 | 5,087 | 63.00 |
ಮೈಸೂರು | 4,850 | 5,371 | 59.10 |
ಮಂಗಳೂರು | 4,760 | 5,193 | 63 |
ಶಿವಮೊಗ್ಗ | 4,765 | 5,204 | 58.60 |
ದಾವಣಗೆರೆ | 4,750 | 5,143 | 63.08 |
ನಿನ್ನೆಗೆ ಹೋಲಿಸಿದರೆ ಬೆಂಗಳೂರಿನಲ್ಲಿ 1 ಗ್ರಾಂ 22K ಚಿನ್ನದ ದರದಲ್ಲಿ 5 ರೂ., 24K ಚಿನ್ನದ ದರದಲ್ಲಿ 5 ರೂ. ಏರಿಕೆಯಾಗಿದೆ. ಮಂಗಳೂರಿನಲ್ಲಿ ಚಿನ್ನದ ದರ ಯಥಾಸ್ಥಿತಿಯಲ್ಲಿದೆ. ಹುಬ್ಬಳ್ಳಿಯಲ್ಲಿ 22K ಚಿನ್ನದ ದರದಲ್ಲಿ 15 ರೂ. ಮತ್ತು 24K ಚಿನ್ನದ ದರದಲ್ಲಿ 16 ರೂ. ಏರಿಕೆ ಕಂಡಿದೆ. ಮೈಸೂರು ಮತ್ತು ದಾವಣಗೆರೆಯಲ್ಲಿ ಚಿನ್ನ ಬೆಳ್ಳಿ ದರ ಯಥಾಸ್ಥಿತಿಯಲ್ಲಿದೆ.