ಕರ್ನಾಟಕ

karnataka

ETV Bharat / business

ಚಿನ್ನ, ಬೆಳ್ಳಿ ದರದಲ್ಲಿ ಇಳಿಕೆ.. ಇಂದಿನ ಬೆಲೆ ಎಷ್ಟು? - ಚಿನ್ನ ಬೆಳ್ಳಿ ದರ ಇಳಿಕೆ

ಚಿನ್ನ, ಬೆಳ್ಳಿ ದರದಲ್ಲಿ ಇಳಿಕೆಯಾಗಿದ್ದು, ರಾಜ್ಯದ ಪ್ರಮುಖ ನಗರಗಳಲ್ಲಿ ಇಂದಿನ ದರ ಹೀಗಿದೆ..

Gold, Silver rate
Gold, Silver rate

By

Published : Jun 14, 2022, 1:00 PM IST

ಬೆಂಗಳೂರು: ಚಿನ್ನ, ಬೆಳ್ಳಿ ದರದಲ್ಲಿ ನಿತ್ಯ ಏರಿಳಿತ ಸಾಮಾನ್ಯ. ದಿನದಿಂದ ದಿನಕ್ಕೆ ಚಿನ್ನ, ಬೆಳ್ಳಿ ದರ ಗಗನಕ್ಕೇರುತ್ತಿದ್ದರೂ ಖರೀದಿಸುವವರ ಸಂಖ್ಯೆಯೇನೂ ಕಡಿಮೆಯಿಲ್ಲ. ನೀವು ಇಂದು ಚಿನ್ನಾಭರಣ ಖರೀದಿಸುವವರಾಗಿದ್ದರೆ, ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟಿದೆ ಅನ್ನೋದನ್ನು ತಿಳಿದುಕೊಳ್ಳಿ.

ಬೆಂಗಳೂರು, ಮೈಸೂರು, ಮಂಗಳೂರಲ್ಲಿ ಚಿನ್ನ, ಬೆಳ್ಳಿ ದರದಲ್ಲಿ ಇಂದು ಇಳಿಕೆಯಾಗಿದೆ. ಮಂಗಳೂರಲ್ಲಿ 22 ಕ್ಯಾರೆಟ್​ ಚಿನ್ನದಲ್ಲಿ 96 ರೂ. ಮತ್ತು 24 ಕ್ಯಾರೆಟ್ ಚಿನ್ನದಲ್ಲಿ 105 ರೂ ಇಳಿಕೆಯಾಗಿದೆ. ರಾಜ್ಯದ ಪ್ರಮುಖ ನಗರಗಳಲ್ಲಿನ ದರ ಪಟ್ಟಿ ಹೀಗಿದೆ..

ಚಿನ್ನ(22K) ಚಿನ್ನ(24K) ಬೆಳ್ಳಿ
ಬೆಂಗಳೂರು 4740 5092 60.6
ಮೈಸೂರು 4715 5222 62
ಮಂಗಳೂರು 4740 5171 66
ಶಿವಮೊಗ್ಗ 4715 5069 61.50
ಹುಬ್ಬಳ್ಳಿ 4970 5219 67.30

(ಇದನ್ನೂ ಓದಿ: ಮೈಸೂರಿನ ಪಾರಂಪರಿಕ ಲಲಿತಮಹಲ್ ಹೋಟೆಲ್​ ತಾಜ್ ಗ್ರೂಪ್ ತೆಕ್ಕೆಗೆ?)

ABOUT THE AUTHOR

...view details