Gold Silver Price: ರಾಜ್ಯದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನಾಭರಣ ಬೆಲೆ - ಚಿನ್ನ
ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನ ಬೆಳ್ಳಿ ಬೆಲೆ ಹೇಗಿದೆ ಎಂದು ತಿಳಿದುಕೊಳ್ಳಿ.
ಇಂದಿನ ಚಿನ್ನಾಭರಣ ಬೆಲೆ
ಪ್ರತಿದಿನ ಚಿನ್ನ ಬೆಳ್ಳಿ ದರದಲ್ಲಿ ಏರಿಳಿತ ಆಗೋದು ಸಾಮಾನ್ಯ. ಇಂದು ರಾಜ್ಯದ ಕೆಲ ಪ್ರಮುಖ ನಗರಗಳಲ್ಲಿ ಚಿನ್ನ ಬೆಳ್ಳಿ ಬೆಲೆ ವ್ಯತ್ಯಾಸ ಕಂಡಿಲ್ಲ, ಯಥಾಸ್ಥಿತಿ ಮುಂದುವರಿದಿದೆ. ಇಂದಿನ ಪ್ರತಿ ಗ್ರಾಂನ ಚಿನ್ನಾಭರಣ ದರಪಟ್ಟಿ ಇಲ್ಲಿದೆ.
ನಗರ | ಚಿನ್ನ22K | ಚಿನ್ನ24K | ಬೆಳ್ಳಿ (ಗ್ರಾಂ) |
ಬೆಂಗಳೂರು | 4860 ರೂ. | 5280 ರೂ. | 62.5 |
ಮೈಸೂರು | 4855 ರೂ. | 5437 ರೂ. | 64.30 |
ಹುಬ್ಬಳ್ಳಿ | 4,835ರೂ. | 5,275ರೂ. | 61.99 |