ಮುಂಬೈ: ಯೆಸ್ ಬ್ಯಾಂಕ್ ಚಟುವಟಿಕೆಗಳನ್ನು ನಿರ್ಬಂಧಿಸಿದ್ದ ತ್ವರಿತ ಪಾವತಿ ಸೇವೆ (ಐಎಂಪಿಎಸ್) ಹಾಗೂ ನ್ಯಾಷನಲ್ ಎಲೆಕ್ಟ್ರಾನಿಕ್ ಫಂಡ್ಸ್ ಟ್ರಾನ್ಸ್ಫರ್ (ಎನ್ಇಎಫ್ಟಿ) ಸೇವೆಗೆ ಮತ್ತೆ ಚಾಲನೆ ಸಿಕ್ಕಿದೆ.
ಯೆಸ್ ಬ್ಯಾಂಕ್ನ ಐಎಂಪಿಎಸ್, ಎನ್ಇಎಫ್ಟಿ ಪಾವತಿ ಸೇವೆ ಮತ್ತೆ ಶುರು! - ಬ್ಯಾಂಕಿಂಗ್ ವಲಯ
ಬಳಕೆದಾರರು ಯೆಸ್ ಬ್ಯಾಂಕ್ ಮುಖೇನ ಕ್ರೆಡಿಟ್ ಕಾರ್ಡ್ ಬಾಕಿ ಹಾಗೂ ಇತರೆ ಹಣವನ್ನು ಐಎಂಪಿಎಸ್ ಮತ್ತು ಎನ್ಇಎಫ್ಟಿ ಮೂಲಕ ಕಳುಹಿಸಬಹುದು ಎಂದು ಯೆಸ್ ಬ್ಯಾಂಕ್ ಟ್ವಿಟ್ಟರ್ನಲ್ಲಿ ಬರೆದುಕೊಂಡಿದೆ.
ಯೆಸ್ ಬ್ಯಾಂಕ್
ಬಳಕೆದಾರರು ಯೆಸ್ ಬ್ಯಾಂಕ್ ಮುಖೇನ ಕ್ರೆಡಿಟ್ ಕಾರ್ಡ್ ಬಾಕಿ ಹಾಗೂ ಇತರೆ ಹಣವನ್ನು ಐಎಂಪಿಎಸ್ ಮತ್ತು ಎನ್ಇಎಫ್ಟಿ ಮೂಲಕ ಕಳುಹಿಸಬಹುದು ಎಂದು ಯೆಸ್ ಬ್ಯಾಂಕ್ ಟ್ವಿಟ್ಟರ್ನಲ್ಲಿ ಬರೆದುಕೊಂಡಿದೆ.
ಯೆಸ್ ಬ್ಯಾಂಕಿನ ಹಣಕಾಸು ಬಿಕ್ಕಟ್ಟು ಹೊರ ಬೀಳುತ್ತಿದ್ದಂತೆ ಭಾರತೀಯ ರಿಸರ್ವ್ ಬ್ಯಾಂಕ್ ಆಡಳಿತ ಮಂಡಳಿಯನ್ನು ವಜಾಗೊಳಿಸಿ ಮತ್ತು ಗರಿಷ್ಠ ವಿತ್ಡ್ರಾ ಮಿತಿಯನ್ನು ₹ 50,000ಕ್ಕೆ ಸೀಮಿತಗೊಳಿಸಿತ್ತು.