ಕರ್ನಾಟಕ

karnataka

ETV Bharat / business

2 ದಿನ ಕಾರು ಉತ್ಪಾದನೆ ಸ್ಥಗಿತಗೊಳಿಸುವುದಾಗಿ ಘೋಷಿಸಿದ ಮಾರುತಿ ಸುಜುಕಿ

ಕಳೆದ ಕೆಲವು ತಿಂಗಳಿಂದ ವಾಹನೋದ್ಯಮ ವಲಯದ ಮಾರಾಟದ ಬೆಳವಣಿಗೆಯ ದರದಲ್ಲಿ ತೀವ್ರವಾದ ಕುಸಿತ ಕಾಣಿಸಿಕೊಳ್ಳುತ್ತಿದೆ. ಮಾರುತಿ ಸುಜುಕಿ ಇತ್ತೀಚೆಗೆ ಆಗಾಗ ಉತ್ಪಾದನೆಯನ್ನು ಕಡಿತಗೊಳಿಸಿಕೊಂಡು ಬರುತ್ತಿದೆ.

ಸಾಂದರ್ಭಿಕ ಚಿತ್ರ

By

Published : Sep 4, 2019, 2:04 PM IST

ನವದೆಹಲಿ:ಮಾರುತಿ ಸುಜುಕಿ ಇಂಡಿಯಾ ಹರಿಯಾಣ ಘಟಕದ ಕಾರು ಉತ್ಪಾದನಾ ಕಾರ್ಯಚಟುವಟಿಕೆಯನ್ನು ಎರಡು ದಿನಗಳ ಕಾಲ ಸ್ಥಗಿತಗೊಳಿಸುವುದಾಗಿ ಬುಧವಾರ ಘೋಷಿಸಿದೆ.

ಗುರುಗ್ರಾಮ್​ ಮತ್ತು ಮನೇಸರ್​ ಘಟಕಗಳಲ್ಲಿ ಎರಡು ದಿನ ಸೆಪ್ಟೆಂಬರ್​ 7 ಮತ್ತು 9ರಂದು ಉತ್ಪಾದನೆಯನ್ನು ನಿಲ್ಲಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಕಳೆದ ಕೆಲವು ತಿಂಗಳಿಂದ ವಾಹನೋದ್ಯಮ ವಲಯದ ಮಾರಾಟದ ಬೆಳವಣಿಗೆಯ ದರದಲ್ಲಿ ತೀವ್ರವಾದ ಕುಸಿತ ಕಾಣಿಸಿಕೊಳ್ಳುತ್ತಿದೆ. ಮಾರುತಿ ಸುಜುಕಿ ಇತ್ತೀಚೆಗೆ ಆಗಾಗ ಉತ್ಪಾದನೆಯನ್ನು ಕಡಿತಗೊಳಿಸಿಕೊಂಡು ಬರುತ್ತಿದೆ.

ABOUT THE AUTHOR

...view details