ನವದೆಹಲಿ: ದೇಶದ ಅತಿದೊಡ್ಡ ಟೆಲಿಕಾಂ ಕಂಪನಿಗಳಾದ ರಿಲಾಯನ್ಸ್ ಜಿಯೋ, ಭಾರ್ತಿ ಏರ್ಟೆಲ್ ಹಾಗೂ ಐಡಿಯಾ- ವೊಡಾಫೋನ್ ಡಿಸೆಂಬರ್ ತಿಂಗಳಿಂದ ತಮ್ಮ ಕರೆ ಹಾಗೂ ಡೇಟಾ ದರ ಹೆಚ್ಚಿಸುವುದಾಗಿ ಘೋಷಿಸಿ ಈಗಾಗಲೇ ಅನುಷ್ಠಾನಕ್ಕೆ ತಂದಿವೆ.
ಜಿಯೋ,ಏರ್ಟೆಲ್,ವೊಡಾ ಹೊಸ ರಿಚಾರ್ಜ್ ಪ್ಲಾನ್: ಮೂವರಲ್ಲಿ ಯಾರು ಹಿತವರು ನಮಗೆ?
ವೊಡಾಫೋನ್-ಐಡಿಯಾ ಮತ್ತು ಏರ್ಟೆಲ್ ಡಿಸೆಂಬರ್ 2ರಿಂದ ದರ ಏರಿಕೆ ಮಾಡಿದ್ದರೆ ಜಿಯೋ ಡಿಸೆಂಬರ್ 6ರಿಂದ ಹೆಚ್ಚಳ ಮಾಡಿದೆ. ಈ ಮೂರು ಟೆಲಿಕಾಂ ಕಂಪನಿಗಳ ನಡುವೆ ಸ್ಪರ್ಧಾತ್ಮಕ ಪೈಪೋಟಿ ಏರ್ಪಟ್ಟಿದೆ. ಮೂರು ಕಂಪನಿಗಳ ನೂತನ ಡೇಟಾ, ಎಸ್ಎಂಎಸ್ ಹಾಗೂ ಕರೆ ದರಗಳ ವಿವರಣೆ ಇಲ್ಲಿದೆ ನೋಡಿ.
ರಿಚಾರ್ಜ್ ಪ್ಲಾನ್
ವೊಡಾಫೋನ್-ಐಡಿಯಾ ಮತ್ತು ಏರ್ಟೆಲ್ ಡಿಸೆಂಬರ್ 2ರಿಂದ ದರ ಏರಿಕೆ ಮಾಡಿದ್ದರೆ, ಜಿಯೋ ಡಿಸೆಂಬರ್ 6ರಿಂದ ದರ ಹೆಚ್ಚಿಸಿದೆ. ಈ ಮೂರು ಟೆಲಿಕಾಂ ಕಂಪನಿಗಳ ನಡುವೆ ದರ ವಿಚಾರದಲ್ಲಿ ಇದೀಗ ಸ್ಪರ್ಧಾತ್ಮಕ ಪೈಪೋಟಿ ಏರ್ಪಟ್ಟಿದೆ. ಮೂರು ಕಂಪನಿಗಳ ನೂತನ ಡೇಟಾ, ಎಸ್ಎಂಎಸ್ ಹಾಗೂ ಕರೆ ದರಗಳ ವಿವರಣೆ ಇಲ್ಲಿದೆ.