ಸ್ಯಾನ್ ಫ್ರಾನ್ಸಿಸ್ಕೋ: ಸಾಮಾಜಿಕ ಜಾಲತಾಣ ದೈತ್ಯ ಫೇಸ್ಬುಕ್ ಇಂಕಾ. ತನ್ನ ಸೇವಾ ಲಾಂಛನಗಳ ನೂತನ ಲೋಗೊಗಳನ್ನು ಬಿಡುಗಡೆ ಮಾಡಿದೆ.
ಬದಲಾಯ್ತು ಫೇಸ್ಬುಕ್, ಇನ್ಸ್ಟಾಗ್ರಾಂ, ವಾಟ್ಸ್ಯಾಪ್ನ ನಿಜ ಬಣ್ಣ..!
ಫೇಸ್ಬುಕ್ ಹೊಸ ಕಾರ್ಪೊರೇಟ್ ಲಾಂಛನದ ಬಣ್ಣದಲ್ಲಿ ಬದಲಾವಣೆ ಮಾಡಲಾಗಿದೆ. ಫೇಸ್ಬುಕ್ ಆ್ಯಪ್ಗೆ ಬ್ಲೂ, ಇನ್ಸ್ಟಾಗ್ರಾಂನ ಪರ್ಪಲ್ ಹಾಗೂ ವಾಟ್ಸ್ಆ್ಯಪ್ನ ಗ್ರೀನ್ ಬಣ್ಣ ಇರುವ ಲೋಗೊಗಳನ್ನು ಬಿಡುಗಡೆ ಮಾಡಿದೆ.
ಫೇಸ್ಬುಕ್
ಹೊಸ ಕಾರ್ಪೊರೇಟ್ ಲಾಂಛನದ ಬಣ್ಣದಲ್ಲಿ ಬದಲಾವಣೆ ಮಾಡಲಾಗಿದೆ. ಫೇಸ್ಬುಕ್ ಆ್ಯಪ್ಗೆ ಬ್ಲೂ, ಇನ್ಸ್ಟಾಗ್ರಾಂಗೆ ಪರ್ಪಲ್ ಹಾಗೂ ವಾಟ್ಸ್ಯಾಪ್ನ ಗ್ರೀನ್ ಬಣ್ಣ ಇರುವ ಲೋಗೊಗಳನ್ನು ಬಿಡುಗಡೆ ಮಾಡಿದೆ.
ಫೇಸ್ಬುಕ್, ಇನ್ಸ್ಟ್ರಾಗ್ರಾಂ ಹಾಗೂ ವಾಟ್ಸ್ ಆ್ಯಪ್ಗಳಿಂದ ಪ್ರತ್ಯೇಕವಾಗಿ ಗುರುತಿಸಿಕೊಳ್ಳಲು ಈ ಬದಲಾವಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.