ಬೆಂಗಳೂರು: ಚಿನ್ನದ ಬೆಲೆಯಲ್ಲಿ ದಿನದಿಂದ ದಿನಕ್ಕೆ ಬದಲಾವಣೆ ಕಂಡುಬರುತ್ತಿದೆ. ಆಗಸ್ಟ್ 12ರಿಂದ ಬೆಲೆ ಹೆಚ್ಚಾಗುತ್ತಿದೆ.
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಇಂತಿದೆ:
- ದೇಶದ ರಾಜಧಾನಿ ದೆಹಲಿಯಲ್ಲಿ 22 ಕ್ಯಾರೆಟ್ನ 10 ಗ್ರಾಂ ಬಂಗಾರದ ಬೆಲೆ ರೂ. 47,710 ಇದ್ದು, 24 ಕ್ಯಾರೆಟ್ನ 10 ಗ್ರಾಂಗಳ ಬೆಲೆ ರೂ. 50,940 ಇದೆ.
- ಚೆನ್ನೈನಲ್ಲಿ 22 ಕ್ಯಾರೆಟ್ನ 10 ಗ್ರಾಂಗಳ ಬಂಗಾರದ ಬೆಲೆ ರೂ. 45,080 ಇದ್ದು, 4 ಕ್ಯಾರೆಟ್ನ 10 ಗ್ರಾಂಗಳ ಬೆಲೆ ರೂ. 49,180 ಇದೆ.
- ಮುಂಬೈನಲ್ಲಿ 22 ಕ್ಯಾರೆಟ್ನ 10 ಗ್ರಾಂಗಳ ಬಂಗಾರ ಬೆಲೆ ರೂ. 46,660 ಇದ್ದು, 24 ಕ್ಯಾರೆಟ್ನ 10 ಗ್ರಾಂಗಳ ಬೆಲೆ ರೂ. 47,660 ಇದೆ.
- ಕೋಲ್ಕತಾದಲ್ಲಿ 22 ಕ್ಯಾರೆಟ್ನ 10 ಗ್ರಾಂಗಳ ಬಂಗಾರ ಬೆಲೆ ರೂ. 46,850 ಇದ್ದು, 24 ಕ್ಯಾರೆಟ್ನ 10 ಗ್ರಾಂಗಳ ಬೆಲೆ ರೂ. 49,550 ಇದೆ.
- ಬೆಂಗಳೂರಿನಲ್ಲಿ 22 ಕ್ಯಾರೆಟ್ನ 10 ಗ್ರಾಂಗಳ ಬಂಗಾರ ಬೆಲೆ ರೂ. 44,560 ಇದ್ದು, 24 ಕ್ಯಾರೆಟ್ನ 10 ಗ್ರಾಂಗಳ ಬೆಲೆ ರೂ. 48,610 ಇದೆ.
- ಹೈದರಾಬಾದ್ನಲ್ಲಿ 22 ಕ್ಯಾರೆಟ್ನ 10 ಗ್ರಾಂಗಳ ಬಂಗಾರ ಬೆಲೆ ರೂ. 44,560 ಇದ್ದು, 24 ಕ್ಯಾರೆಟ್ 10 ಗ್ರಾಂಗಳ ಬೆಲೆ ರೂ. 48,610 ಇದೆ.