ಧಾರವಾಡ: ಕೊರೊನಾ ಕರ್ತವ್ಯ ನಿಭಾಯಿಸಲು ಸ್ವ-ಇಚ್ಛೆಯಿಂದ ಸಾರಿಗೆ ಸಂಸ್ಥೆ ಸಿಬ್ಬಂದಿ ಮುಂದೆ ಬಂದಿದ್ದಾರೆ.
ಕೊರೊನಾ ಜಾಗೃತಿ ಮೂಡಿಸಲು ಮುಂದೆ ಬಂದ ಸಾರಿಗೆ ಸಂಸ್ಥೆ ನೌಕರರು - Dharwad Corona duty
ಸ್ವಯಿಚ್ಛೆಯಿಂದ ಆಗಮಿಸಿದ ಸಾರಿಗೆ ಸಂಸ್ಥೆ ನೌಕರರು ಇದೀಗ ಕೊರೊನಾ ಕರ್ತವ್ಯ ನಿಭಾಯಿಸಲು ಸಜ್ಜಾಗಿದ್ದು, ಸಾರ್ವಜನಿಕರಲ್ಲಿ ವ್ಯಾಪಕವಾಗಿ ಜಾಗೃತಿ ಮೂಡಿಸಲು ವಿವಿಧ ಇಲಾಖೆ ಸಮವಸ್ತ್ರದಲ್ಲಿ ನಿಯೋಜಿಸಿಕೊಳ್ಳಲಾಗಿದೆ..
ಸಾರಿಗೆ ನೌಕರರು
ಧಾರವಾಡ ವಿಭಾಗದ ಧಾರವಾಡ, ಸವದತ್ತಿ, ಹಳಿಯಾಳ, ದಾಂಡೇಲಿ ಸಾರಿಗೆ ಸಂಸ್ಥೆ ನೌಕರರು ಕೊರೊನಾ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ನೂರಕ್ಕೂ ಹೆಚ್ಚು ಸಾರಿಗೆ ನೌಕರರನ್ನು ಬಳಸಿಕೊಳ್ಳಲು ಜಿಲ್ಲಾಡಳಿತ ನಿರ್ಧರಿಸಿದೆ.
ಸ್ವಯಿಚ್ಛೆಯಿಂದ ಆಗಮಿಸಿದ ಸಾರಿಗೆ ಸಂಸ್ಥೆ ನೌಕರರು ಇದೀಗ ಕೊರೊನಾ ಕರ್ತವ್ಯ ನಿಭಾಯಿಸಲು ಸಜ್ಜಾಗಿದ್ದು, ಸಾರ್ವಜನಿಕರಲ್ಲಿ ವ್ಯಾಪಕವಾಗಿ ಜಾಗೃತಿ ಮೂಡಿಸಲು ವಿವಿಧ ಇಲಾಖೆ ಸಮವಸ್ತ್ರದಲ್ಲಿ ನಿಯೋಜಿಸಿಕೊಳ್ಳಲಾಗಿದೆ.