ಉತ್ತರ ಕರ್ನಾಟಕ ಪರಿಸರ ಪ್ರಾಂತ್ಯದ 900 ಮೀಟರ್ ಎತ್ತರಿದಲ್ಲಿ ಮಾರುತಗಳು ನಿರ್ಮಾಣಗೊಂಡಿವೆ. ಮತ್ತೊಂದೆಡೆ ಬಂಗಾಳಕೊಲ್ಲಿ ವಾಯವ್ಯ ಪ್ರಾಂತದಿಂದ ತಮಿಳನಾಡು ಮೂಲಕ ರಾಯಲಸೀಮವರೆಗೂ ಮಾರುತಗಳು ಬಲಹೀನಗೊಂಡಿವೆ. ಹೀಗಾಗಿ ನಾಲ್ಕು ರಾಜ್ಯಗಳಲ್ಲಿ ಮಳೆಯಾಗುವ ಸಂಭವಿದೆ ಎಂದು ತೆಲಂಗಾಣ ಹವಾಮಾನ ಇಲಾಖೆ ಅಧಿಕಾರಿ ರಾಜಾರಾವು ಮುನ್ನಚ್ಚರಿಕೆ ನೀಡಿದ್ದಾರೆ.
ಇಂದು ರಾತ್ರಿಯಿಂದ ಕರ್ನಾಟಕ ಸೇರಿ 4 ರಾಜ್ಯಗಳಲ್ಲಿ ವರುಣನ ಆರ್ಭಟ...! - four state
ಹೈದರಾಬಾದ್: ಇಂದು ರಾತ್ರಿಯಿಂದಲೇ ನಾಲ್ಕು ರಾಜ್ಯಗಳಲ್ಲಿ ವರುಣನ ಆರ್ಭಟ ಶುರುವಾಗಲಿದೆ ಎಂದು ತೆಲಂಗಾಣ ಹವಾಮಾನ ಇಲಾಖೆ ಮುನ್ನೆಚ್ಚೆರಿಕೆ ನೀಡಿದೆ.
ಸಂಗ್ರಹ ಚಿತ್ರ
ಇನ್ನು ಶನಿವಾರ ರಾತ್ರಿವರೆಗೂ ಮೋಡ ಕವಿದ ವಾತಾವರಣವಿದ್ದು, ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಆಂಧ್ರದ ಸಮುದ್ರದ ಭಾಗದಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಆಂಧ್ರ ಹವಾಮಾನ ಕೇಂದ್ರಕ್ಕೆ, ತೆಲಂಗಾಣ ಹವಾಮಾನ ಇಲಾಖೆ ಮಾಹಿತಿ ನೀಡಿದೆ.