ಲಂಡನ್: ಮಂಗಳವಾರ ನಡೆದ ಪಾಕಿಸ್ಥಾನ ವಿರುದ್ಧದ ಏಕದಿನ ಪಂದ್ಯದ ವೇಳೆ ನಿಧಾನಗತಿ ಓವರ್ ರೇಟ್ ಪ್ರದರ್ಶನ ಮಾಡಿದ್ದಕ್ಕೆ ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮಾರ್ಗನ್ಗೆ ಒಂದು ಪಂದ್ಯದ ನಿಷೇದ ಏರಲಾಗಿದೆ.
ಒಂದು ಪಂದ್ಯ ನಿಷೇಧಕ್ಕೊಳಗಾದ ಮಾರ್ಗನ್... ಇಂಗ್ಲೆಂಡ್ ತಂಡಕ್ಕೆ ಬೈರ್ಸ್ಟೋವ್ ನಾಯಕ - Bairstow
ಪಾಕಿಸ್ತಾನ ನೀಡಿದ್ದ 359ರನ್ಗಳ ಗುರಿಯನ್ನು ಬೆನ್ನೆತ್ತಿದ್ದ ಇಂಗ್ಲೆಂಡ್ 44.5 ಓವರ್ಗಳಲ್ಲಿ ಪಂದ್ಯ ಗೆದ್ದುಕೊಂಡು ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿತ್ತು. ಪಾಕಿಸ್ತಾನ ಬ್ಯಾಟಿಂಗ್ ನಡೆಸುವ ವೇಳೆ ನಿಧಾನಗತಿ ಓವರ್ ರೇಟ್ಗೆ ಒಳಗಾಗಿದ್ದಕ್ಕೆ ಐಸಿಸಿ ಇಂಗ್ಲೆಂಡ್ ತಂಡದ ನಾಯಕನಿಗೆ ಒಂದು ಪಂದ್ಯದ ನಿಷೇಧ ಹೇರಿದೆ.

ಒಂದು ಪಂದ್ಯದ ಜೊತೆಗೆ ನಾಯಕನಿಗೆ ಪಂದ್ಯ ಸಂಭಾವನೆಯ ಶೇ40 ರಷ್ಟು ಹಾಗೂ ಉಳಿದ ಆಟಗಾರರಿಗೆ ಶೇ 20 ರಷ್ಟು ದಂಡ ವನ್ನು ವಿದಿಸಿದೆ.ಇದರಿಂದ 4 ನೇ ಏಕದಿನ ಪಂದ್ಯವನ್ನು ಆರಂಭಿಕ ಹಾಗೂ ಕೀಪರ್ ಜಾನಿ ಬೈರ್ಸ್ಟೋವ್ ಮುನ್ನಡೆಲಿದ್ದಾರೆ.
ಮಾರ್ಗನ್ ಈ ವರ್ಷದಲ್ಲಿ ದಂಡಕ್ಕೆ ಸಿಲುಕುತ್ತಿರುವುದು ಇದು 2ನೇ ಸಲ. ಕಳೆದ ಫೆಬ್ರವರಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಬಾರ್ಬಡಾಸ್ ಪಂದ್ಯದ ವೇಳೆಯೂ ಇಂಗ್ಲೆಂಡ್ ಓವರ್ ಗತಿ ಕಾಯ್ದುಕೊಳ್ಳುವಲ್ಲಿ ವಿಫಲವಾಗಿತ್ತು.